ಇಂದು ದಿನಚರಿಯ ಕೆಲಸದಿಂದ ಬಂದು ಸುಸ್ತಾಗಿರುವ ಕಣ್ಣುಗಳಿಗೆ ನೆಮ್ಮದಿಯನ್ನು ನೀಡಿ ಮನಸ್ಫೂರ್ತಿ ನಗಿಸುವುದೆಂದರೆ ಮಾಧ್ಯಮಗಳು ಎಂದೇ ಹೇಳಬಹುದು. ಅದರಲ್ಲೂ ಟಿವಿ ಮಾಧ್ಯಮಗಳು ಹೊಚ್ಚ-ಹೊಸ ಕಾರ್ಯಕ್ರಮದ ಮುಕೇನಾ ಜನರನ್ನು ಮನರಂಜಿಸುತ್ತಲೇ ಬಂದಿದೆ. ಇಂತಹ ಮನರಂಜನಾ ಕಾರ್ಯಕ್ರಮ ನೀಡುವುದರಲ್ಲಿ ‘ಜೀ ಕನ್ನಡ ವಾಹಿನಿ’ ಎಲ್ಲರ …
Tag:
