ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ. ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ ನಿದ್ದೆಯೇ ಜೀವನ. …
Tag:
