ಕುಂಬಳೆ: ಕಾಸರಗೋಡು ಕುಂಬಳೆಯ ಸಮೀಪದ ಬಟ್ಟೆ ಮಳಿಗೆಯೊಂದರಲ್ಲಿ ಖರೀದಿಸಿದ ಹೊಸ ಬಟ್ಟೆಯ ಅಳತೆ ಪರೀಕ್ಷಿಸಲು ಟ್ರಯಲ್ ರೂಮ್ ಗೆ ತೆರಳಿದ್ದ ಯುವತಿಯೊಬ್ಬಳು ಬಟ್ಟೆ ಬದಲಾಯಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಯುವಕನೊಬ್ಬನನ್ನು ಪೋಕ್ಸೋ ಪ್ರಕರಣದಡಿಯಲ್ಲಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ …
Tag:
