ಮಾನವ ದೇಹದ ಶೇ.70ರಷ್ಟು ಭಾಗವು ನೀರಿನಿಂದ ಆವೃತ್ತವಾಗಿದೆ. ಆಹಾರವಿಲ್ಲದೆ ಮೂರು ವಾರಗಳ ಕಾಲ ಬದುಕಿರಬಹುದು, ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ನೀರನ್ನು ಸೇವಿಸದೆ ಹೆಚ್ಚೆಂದರೆ ಒಂದು ವಾರ ಬದುಕುವುದು ಕಷ್ಟ. ಚಳಿಗಾಲದಲ್ಲಿ ಹೆಚ್ಚು ದಣಿವಾಗುವುದಿಲ್ಲ, ಹಾಗಾಗಿ ಜನರು ಕಡಿಮೆ ನೀರನ್ನು ಕುಡಿಯುತ್ತಾರೆ. ಇನ್ನು …
Tag:
