ಮದ್ಯ ಖರೀದಿಯ ವಯಸ್ಸಿನ ಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡುವ ಪ್ರಸ್ತಾಪವನ್ನು ಅಬಕಾರಿ ಇಲಾಖೆಯು ಕೈ ಬಿಟ್ಟಿದೆ. ತೀವ್ರ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮಧ್ಯ ಖರೀದಿಯ ನಿಯಮವನ್ನು ಮತ್ತೆ ತಿದ್ದುಪಡಿಯನ್ನು ಮಾಡಿದೆ. ಅಬಕಾರಿ ಆಯುಕ್ತರು ಈ ಸಂಬಂಧ ಅಧಿಕೃತ …
Tag:
