ಮಾನವನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ಎಂತಹದು ಮತ್ತು ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ತದನಂತರ ಸೇವಿಸಬೇಕು. ಇಲ್ಲದಿದ್ದರೆ ಗ್ಯಾಸ್ಟ್ರಿಕ್, ಫುಡ್ ಪಾಯಿಸನ್, ವಾಂತಿ ಹೀಗೆ ಇನ್ನಿತರ ರೋಗ ರುಚಿನಗಳಿಗೆ ತುತ್ತಾಗ ಬೇಕಾಗುತ್ತದೆ. …
Tag:
