Water Scarcity : ಭಾರತದ 1.4 ಶತಕೋಟಿ ಜನರು ಬೆಳೆಗಳನ್ನು ಬೆಳೆಯಲು ಅಂತರ್ಜಲ ಸಂಪನ್ಮೂಲಗಳಿಗೆ ಅವಲಂಬಿತರಾಗಿದ್ದು, ಈ ನಡುವೆ 2025ರ ವೇಳೆಗೆ ಭಾರತದ ಹಲವು ಭಾಗಗಳಲ್ಲಿ ಅಂತರ್ಜಲ ಬಿಕ್ಕಟ್ಟು(Water Scarcity) ಎದುರಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.ವಿಶ್ವಸಂಸ್ಥೆ(WHO )ಅಂತರ್ಜಲ ಕುರಿತ ವರದಿಯನ್ನು …
Drinking water
-
HealthLatest Health Updates Kannada
Drinking water: ನೀವು ಯಾವ ಪಾತ್ರೆಯಲ್ಲಿ ನೀರು ಕುಡಿಯುತ್ತೀರ? ಇಲ್ಲಿದೆ ಫುಲ್ ಡೀಟೇಲ್ಸ್
ಪಾತ್ರೆಯಲ್ಲಿನ ನೀರನ್ನು ಎರಡು ದಿನ ಬದಲಾಯಿಸದಿದ್ದರೆ ಅವುಗಳಿಂದ ಕ್ರೀಂಗಳು ಹೊರಬರುವುದನ್ನು ನಾವು ಇಲ್ಲಿ ನೋಡಬಹುದು.
-
ಮಂಗಳೂರು ನಗರದಲ್ಲಿ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ . ಮಂಗಳೂರು ಮಹಾನಗರ ಪಾಲಿಕೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
-
ವಾತಾವರಣವು ನಮ್ಮನ್ನು ಬೆವರುವಂತೆ ಮಾಡುತ್ತದೆ. ಇಂಥ ಸಂದರ್ಭಗಳಲ್ಲಿ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ.
-
HealthLatest Health Updates Kannada
Benefits Of Drinking Water : ಎಚ್ಚರ.! ನೀರು ಕುಡಿಯುವುದಿಲ್ಲವೇ? ಮುಖದಲ್ಲಿ ಸುಕ್ಕುಗಳು, ಒಣ ಚರ್ಮ ಸಮಸ್ಯೆ ಕಾಡುವುದು ಫಿಕ್ಸ್..!
Benefits of Drinking Water : ನೀರು ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಅಲ್ಲದೆ ಚರ್ಮವು ನೈಸರ್ಗಿಕವಾಗಿ ಸುಂದರವಾಗಿ ಕಾಣುತ್ತದೆ.
-
ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ …
-
FoodHealthInterestingLatest Health Updates Kannada
ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ಈ ಸುಲಭ ಸೂತ್ರಗಳನ್ನು ಅಳವಡಿಸಿಕೊಳ್ಳಿ : ಇಲ್ಲಿದೆ ಓದಿ
ಹೊಸಕನ್ನಡ : ಅನಾರೋಗ್ಯದಿಂದ ದೂರವಿರಲು ಹೆಚ್ಚು ನೀರು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ದಿನಕ್ಕೆ 8 ಗ್ಲಾಸ್ ನೀರು ಕುಡಿದರೆ ಸಾಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಯಾರಿಕೆ ಇರಲಿ ಇಲ್ಲದಿರಲಿ ಪ್ರತಿ ಗಂಟೆಗೆ ನೀರು ಕುಡಿಯಬೇಕು ಎಂದು ಸಲಹೆ …
-
ರಾಜ್ಯದ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಅಮೃತ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ನಲ್ಲಿ ಸಂಪರ್ಕ ಪಡೆಯುವ ಕುರಿತಂತೆ ಇದ್ದ ನಿಯಮಗಳನ್ನು ಮತ್ತಷ್ಟು ಸರಳಗೊಳಿಸಲು ಪೌರಾಡಳಿತ ಇಲಾಖೆ ಮುಂದಾಗಿದ್ದು, ಆಧಾರ್ …
-
HealthInterestingLatest Health Updates Kannada
ತೂಕ ಇಳಿಸೋದಕ್ಕೆ ಬಿಸಿ ನೀರು ಕುಡಿಯೋ ಟ್ರಿಕ್ಸ್ ಬಳಸ್ತಿದ್ದೀರಾ ? ಈ ಅಪಾಯ ಎದುರಾಗುವುದು ಗ್ಯಾರಂಟಿ
by ಹೊಸಕನ್ನಡby ಹೊಸಕನ್ನಡಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು ತೂಕ ಇಳಿಸೋದಕ್ಕೆ ಇಲ್ಲಸಲ್ಲದ ಸರ್ಕಸ್ ರೂಢಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ಇದಕ್ಕಾಗಿ ಜಿಮ್, ವ್ಯಾಯಾಮ, ಡಯೆಟ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಬಿಸಿ ನೀರನ್ನು ಕುಡಿಯುವುದು …
-
ಮಾನವನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ಎಂತಹದು ಮತ್ತು ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ತದನಂತರ ಸೇವಿಸಬೇಕು. ಇಲ್ಲದಿದ್ದರೆ ಗ್ಯಾಸ್ಟ್ರಿಕ್, ಫುಡ್ ಪಾಯಿಸನ್, ವಾಂತಿ ಹೀಗೆ ಇನ್ನಿತರ ರೋಗ ರುಚಿನಗಳಿಗೆ ತುತ್ತಾಗ ಬೇಕಾಗುತ್ತದೆ. …
