ಮದ್ಯ ಪ್ರಿಯರಿಗೆ ನಶೆಯೇರಿಸುವ ಸುದ್ದಿಯೊಂದಿದೆ. ಸದ್ಯದಲ್ಲೇ ಈ ರಾಜ್ಯದಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ ಇದೆ. ಹೌದು. ಪಂಜಾಬ್ನಲ್ಲಿ ಮದ್ಯದ ಬೆಲೆಗಳು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಮತ್ತು ಹರಿಯಾಣದಲ್ಲಿನ ದರಗಳಿಗೆ ಸಮನಾಗಿ ಕನಿಷ್ಠ ಶೇ. 30 ರಿಂದ ಶೇ. 40 …
Drinks
-
ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2022ರ ಮತದಾನ ಶಾಂತಿಯುತವಾಗಿ ನಡೆಸಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣ ಆದೇಶ ಹೊರಡಿಸಿದ್ದಾರೆ. ಜೂನ್ 11ರ …
-
InterestingInternational
ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು | ಈ ಎಣ್ಣೆ ಬಾಟಲ್ ನ ಬೆಲೆ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ !!
ಪ್ರಪಂಚದಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚು ಎಂದು ಹೇಳಿದರೆ ತಪ್ಪಿಲ್ಲ. ವಿದೇಶದಲ್ಲಂತೂ ಸುರಪಾನವಿಲ್ಲದೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಖುಷಿಗೂ ದುಖಕ್ಕೂ ಸಮಾನವಾಗಿ ಸಾಥ್ ಕೊಡುವ ಮದ್ಯ ಸರ್ವ ದೇಶಗಳಲ್ಲಿಯು ತನ್ನದೇ ಬೇಡಿಕೆ ಹುಟ್ಟಿಸಿಕೊಂಡಿದೆ. ಮದ್ಯದಲ್ಲಿ ಎಷ್ಟು ವೆರೈಟಿ ಇದೆಯೋ ಅಂತೆಯೇ ಅವುಗಳ ಬಾಟಲ್ …
-
ಹೊಟೇಲ್, ರೆಸ್ಟೋರೆಂಟ್ಗಳು ಸಹ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಉಪಾಯ ಮಾಡುತ್ತವೆ. ಇತ್ತೀಚಿನ ಹಲವು ವರ್ಷಗಳಲ್ಲಿ ಆಹಾರವು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ. ಥೈಲ್ಯಾಂಡ್ನ ಸಾಂಗ್ಖ್ಲಾಲ್ಲಿರುವ ಕೆಫೆ ಯೊಂದು ಜನರನ್ನು ಆಕರ್ಷಿಸಲು ವಿಚಿತ್ರ ಐಡಿಯಾ ಮಾಡಿದೆ. ಗ್ರಾಹಕರು ಇಲ್ಲಿ ಪಾನೀಯ ಸೇವಿಸಲು …
-
InterestinglatestNewsಬೆಂಗಳೂರು
ಎಣ್ಣೆ ಪ್ರಿಯರಿಗೆ ಇಲ್ಲಿದೆ ಕಿಕ್ಕೇರಿಸುವ ನ್ಯೂಸ್ | ರಾಜ್ಯದಲ್ಲಿ ಶೀಘ್ರವೇ ಅಗ್ಗವಾಗಲಿದೆ ದುಬಾರಿ ಮದ್ಯದ ಬೆಲೆ!
ಬೆಂಗಳೂರು :ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯ ಅಗ್ಗವಾಗಲಿದ್ದು, ಈ ಮೂಲಕ ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆ. ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ …
-
EntertainmentInterestinglatest
‘ಖಾಲಿ ಕ್ವಾಟ್ರು ಬಾಟಲ್ ಹಂಗೆ ಲೈಫು’ ಎಂಬ ಸಾಂಗಿಗೆ ಪೈಪೋಟಿ ನೀಡುತ್ತಿದ್ದಾಳೆ ಈಕೆ | ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಬಿಯರ್ ಬಾಟಲಿ ಹಿಡಿದು ನೃತ್ಯ ಮಾಡಿದ ಹೆಂಗಸಿನ ದೃಶ್ಯ ವೈರಲ್
‘ಮದ್ಯ’ ಎಂಬುದು ಒಮ್ಮೆ ಮನುಷ್ಯನ ಹೊಟ್ಟೆಯೊಳಗೆ ಹೋದ್ರೆ ಕೇಳೋದೇ ಬೇಡ, ಆತನಿಗೆ ಏನು ಆಗುತ್ತಿದೆ ಎಂಬ ಪರಿವೇ ಇರುವುದಿಲ್ಲ. ಎಲ್ಲೆಂದರಲ್ಲಿ ಬಿದ್ದುಕೊಂಡು, ಕುಣಿದಾಡಿಕೊಂಡು ತಮ್ಮ ಜಗತ್ತಲ್ಲೇ ಮುಳುಗಿರುತ್ತಾರೆ. ಆದ್ರೆ ಈ ಎಣ್ಣೆಯ ನಸೆಯಲ್ಲಿ ತೆಲಾಡೋರಲ್ಲಿ ಗಂಡಸರೇ ಎತ್ತಿದ ಕೈ ಎಂದು ನೀವು …
-
InterestinglatestNews
ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ
ಅಬಕಾರಿ ಇಲಾಖೆ ಹೊರಡಿಸಿದ್ದ ಹೊಸ ಆದೇಶವೊಂದು ಜಾರಿಗೊಳ್ಳಲಿದೆ ಎನ್ನುವ ಮಾಹಿತಿಯೊಂದು ಎಲ್ಲೆಡೆ ಹರಿದಾಡಿದ್ದು, ಮದ್ಯ ಪ್ರಿಯರನ್ನು ಖುಷಿಯ ಕಡಲಲ್ಲಿ ತೇಲಿಸಿದಂತಾಗಿದೆ.ಅಬಕಾರಿ ಕಾಯಿದೆಯ ತಿದ್ದುಪಡಿಯಲ್ಲಿ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಮಾತ್ರವಲ್ಲದೆ ಇತರ ಮದ್ಯ ಮಾರಾಟ ಮಳಿಗೆಯಲ್ಲೂ ಯಾವುದೇ ನಿರ್ಬಂಧನೆ ಇಲ್ಲದೆ ಮದ್ಯ ಖರೀದಿಸಲು ಅವಕಾಶ …
-
Breaking Entertainment News Kannada
ಮತ್ತೆ “ಬಾಟಲ್” ಕೈಗೆತ್ತಿಕೊಂಡ್ರು ಯೋಗರಾಜ್ ಭಟ್ರು !! | ‘ಎಣ್ಣೆ ಸಾಂಗ್’ ಮೂಲಕ ಮದ್ಯ ಪ್ರಿಯರಿಗೆ ನಶೆಯೇರಿಸಿ ಕುಣ್ಸೇಬಿಟ್ರು
ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ. “ಮುಂಗಾರುಮಳೆ” ಸೂಪರ್ ಹಿಟ್ ಆದ ನಂತರ ಅವರಿಗೆ ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳು ದಕ್ಕಿದವು ಎಂದೇ ಹೇಳಬಹುದು. ಇದೀಗ ನಿರ್ದೇಶನದ ಜೊತೆಗೆ ಸಾಹಿತಿಯಾಗಿಯೂ ಹೆಸರು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದರ ಮೇಲೊಂದು ಎಣ್ಣೆ ಸಾಂಗ್ ಬರೆಯುತ್ತಿದ್ದು, …
-
ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ಎಲ್ಲಾ ವಸ್ತುಗಳ ಮೇಲೆ ತಟ್ಟಿದ್ದು, ಈ ನಡುವೆ ಬಿಯರ್ ದರವೂ ಏರಿಕೆಯಾಗುವ ಸಂಭವ ಹೆಚ್ಚಿದ್ದು,ನಶೆ ಪ್ರಿಯರಲ್ಲಿ ಅತ್ಯಂತ ಬೇಸರ ಮೂಡಿಸಿದೆ. ಬಿಯರ್ ತಯಾರಿಸಲು ಬಳಸುವ ಬಾರ್ಲಿ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾದ ಬೆನ್ನಲ್ಲೇ …
-
InterestingNewsಸಾಮಾನ್ಯರಲ್ಲಿ ಅಸಾಮಾನ್ಯರು
ನಾಲ್ಕು ವರ್ಷದ ಹೆಣ್ಣು ಮಗು ವಿಸ್ಕಿ ಕುಡಿದು ಸಾವು| ಈ ಘಟನೆಯ ಹಿಂದಿದೆ ಅಜ್ಜಿ ಹಾಗೂ ತಾಯಿಯ ಕೈವಾಡ
ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿರುವ ಘಟನೆ ಲೂಸಿಯಾನದ ಬ್ಯಾಟನ್ನಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ನೋಡುತ್ತಿರುವಾಗಲೇ ಘಟನೆ ನಡೆದಿದೆ ಎಂದು …
