Heart Attack: ಪ್ರಯಾಣಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ನಿಯಂತ್ರಣ ತಪ್ಪಿದ ಕಾರು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
Driving
-
News
Watching Movies On Mobile While Driving: ವಾಹನ ಸವಾರರಿಗೆ ಬಂತು ಹೊಸ ಟಫ್ ರೂಲ್ಸ್- ಡ್ರೈವ್ ಮಾಡುವಾಗ ಈ ತಪ್ಪು ಮಾಡಿದ್ರೆ ಜೈಲು ಫಿಕ್ಸ್
Watching Movies On Mobile While Driving: ಕಾರ್, ಬಸ್, ಆಟೋ ಸೇರಿದಂತೆ ಎಲ್ಲ ರೀತಿಯ ವಾಹನ ಚಾಲಕರು ತಮ್ಮ ಮೊಬೈಲ್ ಫೋನ್ಗಳಲ್ಲಿ(Mobile Phone)ಸಿನಿಮಾ ನೋಡುತ್ತಾ ವಾಹನ ಚಲಾಯಿಸುವ ಪ್ರಕರಣಗಳು(Rules Break)ದಿನೇ ದಿನೇ ಏರಿಕೆಯಾಗುತ್ತಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ …
-
Interesting
Drive: ಭಾರತದಲ್ಲಿ ಯಾಕೆ ಎಡಬದಿಯಲ್ಲಿ ಗಾಡಿ ಓಡಿಸೋದು, ವಿದೇಶದಲ್ಲಿ ಬಲಬದಿಯಲ್ಲಿ ಗಾಡಿ ಓಡಿಸ್ತಾರೆ, ಯಾವುದು ಸೇಫ್ ?
by ಹೊಸಕನ್ನಡby ಹೊಸಕನ್ನಡDrive: ಈಗ ಪ್ರಶ್ನೆ ಏಕೆ? ಅಲ್ಲದೆ ಈ ಎರಡು ವಿಧಾನಗಳಲ್ಲಿ ಯಾವುದು ಸುರಕ್ಷಿತ ಮತ್ತು ಉತ್ತಮ? ಇದರ ಬಗ್ಗೆ ವಿವರವಾದ ನಿಯಮಗಳನ್ನು ನಾವು ಇಂದು ತಿಳಿಯಲಿದ್ದೇವೆ.
-
latest
New Traffic Rules: ಕಡಿಮೆ ವೇಗದಲ್ಲಿ ವಾಹನ ಚಲಾಯಿಸ್ತೀರಾ ನಿಮಗೂ ಬೀಳುತ್ತೆ ಭರ್ಜರಿ 9 ಸಾವಿರ ದಂಡ!
by ವಿದ್ಯಾ ಗೌಡby ವಿದ್ಯಾ ಗೌಡಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಭಾರೀ ಮೊತ್ತದ ದಂಡ ಬೀಳುತ್ತೆ!!. ಬಹುಶಃ ಜಾಲಿಯಾಗಿ, ಬೈಕ್ ರೈಡ್ ಮಾಡೋರಿಗೆ, ಅತೀವೇಗದ ವಾಹನ ಚಲಾವನೆಯ ಕ್ರೇಜ್ ಇರೋರಿಗೆ ಇದು ವರದಾನವೇ ಸರಿ.
-
ನಿಮಗೆ ಕಾರು ಚಲಾಯಿಸಲು ಆಸಕ್ತಿ ಇದ್ದಲ್ಲಿ ಈ ಪ್ರಮುಖ ಅಂಶಗಳನ್ನು ತಿಳಿದುಕೊಂಡಾಗ ಕಾರು (car)ಚಲಾಯಿಸಲು ಸಹಾಯವಾಗಬಹುದು.
-
News
ಚಾಲಕನ ಉದ್ಧಟತನ : ಡ್ರೈವಿಂಗ್ ವೇಳೆ ಮೊಬೈಲ್ ನಲ್ಲಿ ಚಾಟ್ | ರೆಡ್ ಹ್ಯಾಂಡ್ ಆಗಿ ಹಿಡಿದ ಸಾರಿಗೆ ಇಲಾಖೆ ಅಧಿಕಾರಿಗಳು, ನಂತರ ನಡೆದದ್ದೇನು?
ಇಂದಿನ ದಿನಗಳಲ್ಲಿ ನಾವು ಮೊಬೈಲ್ ಅನ್ನು ಕಂಟ್ರೋಲ್ ಮಾಡುವ ಬದಲು, ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರದ ಹಾಗೆ ಅದೇ ನಮ್ಮನ್ನು ಕಂಟ್ರೋಲ್ ಮಾಡುತ್ತಿದೆ. ಜನರು ಮೊಬೈಲ್ ನಲ್ಲಿ ಎಷ್ಟು ಮುಳುಗಿದ್ದಾರೆಂದರೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಹಾಗೆ. ಅದೇ …
-
ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೋವಾದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ (Goa) ಸ್ನೇಹಿತರೊಂದಿಗೆ ಪಾರ್ಟಿ (Party) ಮಾಡಲು ಯೋಜನೆ ಹಾಕಿಕೊಂಡಿದ್ದರೆ, ಈ ಹೊಸ ನಿಯಮಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಗೋವಾದಲ್ಲಿ ಪ್ರವಾಸೋದ್ಯಮದ (Tourism) ಇಮೇಜ್ ಅನ್ನು ಹೆಚ್ಚಿಸಲು, …
-
latestNewsTravelಬೆಂಗಳೂರು
Bike Accident : ಪ್ರಿಯಕರನ ಬರ್ತ್ ಡೇ ದಿನ ಜಾಲಿ ರೈಡ್ ಹೋದ ಜೋಡಿ | ಅತಿವೇಗದ ಚಾಲನೆ, ಯುವತಿ ಸಾವು, ಯುವಕನ ಕೈ ಕಟ್!!!
ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ಏನು ಮಾಡಲಾಗದು… ಎಂಬ ಮಾತಿನಂತೆ ರೂಲ್ಸ್ ಫಾಲೋ ಮಾಡಿ ಎಂದು ಟ್ರಾಫಿಕ್ ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ದಂಡ ವಿಧಿಸಿದರೂ ಕೂಡ ಕ್ಯಾರೇ ಎನ್ನದೇ ಯಾರೆಷ್ಟೆ ಬುದ್ಧಿವಾದ ಹೇಳಿದರು ಕೂಡ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ …
-
latestTechnologyTravel
ಡ್ರೈವಿಂಗ್ ಮಾಡುವಾಗ ನಿದ್ದೆ ಬರುತ್ತಿದ್ದರೆ ನಿಮ್ಮನ್ನು ಎಚ್ಚರಿಸಲೆಂದೇ ಮಾರುಕಟ್ಟೆಗೆ ಬಂದಿದೆ ಈ ಸಾಧನ !!!
by Mallikaby Mallikaನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ. ಅಷ್ಟು ಮಾತ್ರವಲ್ಲದೇ, ಇತ್ತೀಚಿನ …
-
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತರಬೇತಿ ಕೇಂದ್ರ ಮಾಲೂರಿನಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ …
