ಯುಎಇ ಯ ರಾಜಧಾನಿ ಅಬುಧಾಬಿಯ ತೈಲ ಸಂಗ್ರಹಣಾ ಕೇಂದ್ರದ ಬಳಿ, ತೈಲ ಟ್ಯಾಂಕರ್ ಗಳನ್ನು ಗುರಿಯಾಗಿಸಿ ಶಂಕಿತ ದ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಒಮ್ಮೆ ಇಂತಹ ದಾಳಿ ನಡೆದಿದ್ದು, …
Tag:
