Kalaburagi: ನಮ್ಮ ಸನಾತನ ಧರ್ಮದಲ್ಲಿ ಮಠಮಾನ್ಯಗಳಿಗೆ ವಿಶೇಷ ಸ್ಥಾನಮಾನವಿದೆ. ಅಂತಯೇ ಮಠದ ಮಠಾಧಿಪತಿಗಳಿಗೂ ಕೂಡ ಅಷ್ಟೇ ಗೌರವ ಮನ್ನಣೆಗಳನ್ನು ನೀಡುತ್ತೇವೆ. ಅವರನ್ನು ಗುರುವಿನ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ ಇವುಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವುದು ಮಠದ ಪೀಠಾಧಿಪತಿಗಳ ಕರ್ತವ್ಯ.
Tag:
