Viagra: ವಯಾಗ್ರವು ಅಲ್ಝೈಮರ್ ಕಾಯಿಲೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಆಲ್ಝೈಮರ್ನ ಕಾಯಿಲೆ ಎಂದರೆ ಮರೆಗುಳಿ ತನ. ಮರೆಗುಳಿ ತನವನ್ನು ಕಾಯಿಲೆ ಎಂದೆ ಕರೆಯಲಾಗುತ್ತದೆ. ಈ ಕಾಯಿಲೆ ಇಂದ ದಿನ ಕಳೆಯುತ್ತಿದ್ದಂತೆ ಸ್ಮರಣ ಶಕ್ತಿಯು ಕುಂದುತ್ತ ಹೋಗುತ್ತದೆ. ವಯಾಗ್ರವು ಅಲ್ಝೈಮರ್ …
Tag:
