ಮದ್ಯ ಹೊಟ್ಟೆ ಒಳಗೆ ನುಸುಳುತ್ತಿದ್ದಂತೆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಮರೆಯುತ್ತಾನೆ. ಎಲ್ಲಿದ್ದೇನೆ ಹೇಗಿದ್ದೇನೆ ಎಂಬುದನ್ನೇ ಮರೆತು ತನ್ನದೇ ಪ್ರಪಂಚದಲ್ಲಿ ತೇಲುತ್ತಾನೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕಂಠ ಪೂರ್ತಿ ಕುಡಿದು ನುಗ್ಗಿದ್ದು ಮಾತ್ರ ಶಾಲೆಗೆ. ಹೌದು. ಸರಕಾರಿ ಶಾಲೆಗೆ ನುಗ್ಗಿದ್ದಲ್ಲದೆ ತರಗತಿಯೊಳಗೆ …
Tag:
