ಇಡೀ ಜಗತ್ತು ಡಿಜಿಟಲೀಕರಣ ಹೊಂದುತ್ತಿದ್ದು, ಎಲ್ಲಾ ವ್ಯಾಪಾರ ವಹಿವಾಟುಗಳು ಮೊಬೈಲ್ ನಲ್ಲೆ ನಡೆಯುತ್ತಿದೆ. ಬ್ಯಾಂಕಿಗೆ ಸಂಬಂಧಿಸಿದಂತೆ, ಹಣ ಜಮೆ ಮಾಡುವುದರಿಂದ ಹಿಡಿದು ಹಣ ವಿತ್-ಡ್ರಾ ಮಾಡುವವರೆಗೂ ಟೆಕ್ನಾಲಜಿಯು ಮುಂದುವರಿದಿದೆ. ಈ ಕ್ರಮದಲ್ಲಿ ಹಣಕಾಸಿನ ವಹಿವಾಟುಗಳಿಗೆ UPI ಪ್ಲಾಟ್ಫಾರ್ಮ್ಗಳನ್ನು ಕೂಡ ಬಳಸಲಾಗುತ್ತಿದೆ. ಕೆಲವರು …
Tag:
