ಆರ್ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.
Tag:
e-Rupee
-
ಕಂಪನಿ ವ್ಯವಹಾರಗಳಿಗೆ ಡಿಜಿಟಲ್ ಕರೆನ್ಸಿ ಅತ್ಯಾವಶ್ಯಕ ಆಗಿದೆ. ಜನರು ಡಿಜಿಟಲ್ ಕರೆನ್ಸಿ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸುತ್ತಿದ್ದೂ ಈ ಕಾರಣ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಆದರೆ ಇದೀಗ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಇ-ರೂಪಾಯಿಯನ್ನು (eRupee) …
