ಪೂರ್ವಜರ ಕಾಲದಿಂದಲೂ ಬರವಣಿಗೆ ಎಂಬುದು ರೂಢಿಯಲ್ಲಿದೆ. ಮನುಷ್ಯರು ತಮ್ಮ ಮನಸ್ಸಿನ ಭಾವನೆಯನ್ನು ಅಕ್ಷರದ ರೂಪದಲ್ಲಿ ಬರೆಯುತ್ತಾರೆ. ಹಿಂದೆಲ್ಲಾ ಕಲ್ಲು, ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು. ನಂತರದ ಆವಿಷ್ಕಾರದಲ್ಲಿ ಕಾಗದದ ಬಳಕೆ ಬಂತು. ಜನರು ಮಸಿ, ಪೆನ್ಸಿಲ್, ಪೆನ್ನನ್ನು ಬಳಸಿ ಪೇಪರ್ನಲ್ಲಿ ಬರೆಯೋಕೆ ಶುರು ಮಾಡಿದರು. …
Tag:
