ದೇಶದಾದ್ಯಂತ ಅಲ್ಲಲ್ಲಿ ಭೂಕಂಪನಗಳ ವರದಿಯಾಗುತ್ತಲೇ ಇರುತ್ತದೆ. ಈಗ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಇಂದು ಬೆಳಿಗ್ಗೆ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆಯನ್ನು ತೋರಿಸಿದೆ. ಈ ಭೂಕಂಪನದ ತೀವ್ರತೆಗೆ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಂಗರ್ಹಾರ್ …
Earthquake
-
latestNews
Earthquake : ರಾಜ್ಯದಲ್ಲಿ ಈ ಜಿಲ್ಲೆಯಲ್ಲಿ ಇಂದು ಮತ್ತೆ ಲಘು ಭೂಕಂಪನ | ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನ
ರಾಜ್ಯದಲ್ಲಿ ಭೂಕಂಪನ ಅಲ್ಲಲ್ಲಿ ನಡೆಯುತ್ತಿರುವುದು ಈಗ ಮತ್ತೂ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭೂಕಂಪನ ( Earthquake) ಆಗ್ತಾ ಇದ್ದು, ಇತ್ತೀಚೆಗೆ ಸ್ವಲ್ಪ ಕಮ್ಮಿ ಆಗಿದೆ. ಆದರೆ ರಾಜ್ಯದ ಹಲವು ಕಡೆಗಳಲ್ಲಿ ಇದು ಮುಂದುವರಿದಿದೆ. ನಿನ್ನೆ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ …
-
ಈ ವರ್ಷ ಉಂಟಾದಷ್ಟು ಭೂಕಂಪ ನಿಜಕ್ಕೂ ಬೇರೆ ಯಾವ ವರ್ಷನೂ ಉಂಟಾಗಿಲ್ವೇನೋ ಅನ್ನೋ ಮಟ್ಟಿಗೆ ಭಯದ ವಾತಾವರಣ ಇದೆ. ಏಕೆಂದರೆ ಪದೇ ಪದೇ ಹಲವಾರು ಕಡೆ ಭೂಕಂಪ ಆಗಿರುವ ವರದಿ ಆಗ್ತಾ ಇದೆ. ಈಗ ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಭಾರಿ ಭೂಕಂಪನ …
-
latestNews
ಭೂಕಂಪನ : ನಿನ್ನೆ ರಾತ್ರಿ, ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವ, ಮನೆಬಿಟ್ಟು ಹೊರಗೋಡಿ ಬಂದ ಜನ | ತಜ್ಞರ ಭೇಟಿ
by Mallikaby Mallikaಇತ್ತೀಚೆಗೆ ಎಲ್ಲೆಂದರಲ್ಲಿ ಭೂಕಂಪ ಆಗ್ತಾ ಇದೆ. ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಮುಂದುವರೆದಿದ್ದು, ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇಲ್ಲಿ ಮೇಲಿಂದ ಮೇಲೆ ಭೂಕಂಪನ ಉಂಟಾಗುತ್ತಿದ್ದು, ಈ ಕುರಿತು …
-
ದೇಶದಾದ್ಯಂತ ಭೂಕಂಪನ ಸರದಿ ಮುಂದುವರಿದಿದ್ದು,ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ತಡರಾತ್ರಿ ಪ್ರಬಲ ಭೂಕಂಪನದ ಅನುಭವವಾಗಿದೆ. ವರದಿಯ ಪ್ರಕಾರ, ಕತ್ರಾದಿಂದ 62 ಕಿಮೀ ದೂರದಲ್ಲಿ 48 ನಿಮಿಷಗಳ ಮಧ್ಯಂತರದಲ್ಲಿ ಎರಡು ಬಾರಿ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ANI ಸುದ್ದಿ ಸಂಸ್ಥೆ ವರದಿ …
-
ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭೂಕಂಪನ ಉಂಟಾಗಿತ್ತು. ಈ ಬೆನ್ನಲ್ಲೇ ಇಂದು ಮತ್ತೆ ಭೂಮಿ ಕಂಪಿಸಿದೆ. ಹೀಗಾಗಿ ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಆಗಿದೆ. ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಮತ್ತೆ ಭೂಕಂಪನ ಉಂಟಾಗಿದೆ. ಸಂಜೆ …
-
ದೇಶದ ಹಲವು ಕಡೆಗಳಲ್ಲಿ ಭೂಕಂಪ ಸಂಭವಿಸುವ ಘಟನೆಗಳು ನಡೆಯುತ್ತಲೇ ಇದೆ. ಶನಿವಾರ ವಿಜಯಪುರದಲ್ಲಿ ಭೂಕಂಪ ಸಂಭವಿಸಿದ್ದು, ಈಗರಾಜಸ್ಥಾನದ ವಾಯವ್ಯ ಬಿಕನೇರ್ ಪ್ರದೇಶದಲ್ಲಿ ಲಘು ಭೂಕಂಪ ಆಗಿದೆ. ಇಂದು (ಸೋಮವಾರ) ಬೆಳಗಿನ ಜಾವ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ …
-
ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೆ ಭೂಮಿ ನಡುಗಿದ ಅನುಭವವಾಗಿದೆ. ಶನಿವಾರ ರಾತ್ರಿ 8.16 ಕ್ಕೆ ಭೂಕಂಪದ ಅನುಭವಾಗಿದೆ. ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆಸ್ತಿಪಾಸ್ತಿ ನಷ್ಟದ ಬಗ್ಗೆಯೂ ವರದಿಯಾಗಿಲ್ಲ. ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಭೂಮಿ ನಡುಗಿದೆ. ವಿಜಯಪುರ ಜಿಲ್ಲೆಯ …
-
ದೇಶದ ಹಲವು ಕಡೆ ಭೂಕಂಪನ ಉಂಟಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಘಟನೆಗಳು ಹೆಚ್ಚಾಗಿ ಸಂಭವಿಸುತ್ತದೆ. ಇಂದು ಮಂಜಾನೆ ಲಕ್ನೋದ ಉತ್ತರ-ಈಶಾನ್ಯ ಭಾಗದಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ. ಶನಿವಾರ(ಇಂದು) 1.12ರ ನಸುಕಿನ …
-
ದಕ್ಷಿಣ ಕನ್ನಡದ ಕರಾವಳಿ ಭಾಗ ಸೇರಿದಂತೆ ಹಲವು ಕಡೆ ಭಾರೀ ಮಳೆ ಗಾಳಿ ಉಂಟಾಗಿದ್ದು, ಭಾರೀ ಆಸ್ತಿ ಪಾಸ್ತಿ ಹಾನಿಯುಂಟಾಗಿದ್ದು, ಅಕ್ಷರಶಃ ಜನ ನಲುಗಿ ಹೋಗಿರುವಂಥದ್ದಂತೂ ನಿಜ. ಸುಳ್ಯದ ಕೆಲವು ಕಡೆ ಭಾರೀ ತಲ್ಲಣ ಮೂಡಿಸಿದ್ದ ಭೂಕಂಪನ, ಕಳೆದ ಕೆಲ ದಿನಗಳಿಂದ …
