ಒಂದಷ್ಟು ಜನರಿಗೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಕ್ರೇಜ್ ಇರುತ್ತೆ. ಇನ್ನು ಕೆಲವರಿಗೆ ಹೊರಗೆ ಹೋಗಿ ನಾನಾರೀತಿಯ ತಿಂಡಿ ತಿನಿಸುಗಳನ್ನು ತಿನ್ನುವ ಹವ್ಯಾಸ ಇರುತ್ತೆ. ಇನ್ನು ಸ್ವಲ್ಪ ಜನರಿಗೆ ಎಲ್ಲಿ ಕೂಡ ಹೋಗದೇ ಮನೆಯಲ್ಲಿಯೇ ಇದ್ದು ನಾನಾರೀತಿಯ ಖಾದ್ಯವನ್ನು ಮಾಡಿ ತಿನ್ನುವ ಅಭ್ಯಾಸ …
Tag:
