ಮಹಿಳೆಯರಿಗೆ ಈ ಬಾತ್ರೂಂ ಸ್ವಚ್ಛಗೊಳಿಸುವುದು ನಿಜಕ್ಕೂ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಹೇಗೆ ಕ್ಲೀನ್ ಮಾಡಿದರೂ ಹೊಸದರಂತೆ ಕಾಣದಿದ್ದಾಗ ಟೆನ್ಶನ್ ಆಗೋದು ಸಾಮಾನ್ಯ. ಸಾಮಾನ್ಯವಾಗಿ ಬಾತ್ ರೂಂ ನಲ್ಲಿರೋ ಬಕೆಟ್ ಅನ್ನು ದಿನಾಲೂ ಸ್ವಚ್ಛಗೊಳಿಸೋದಿಲ್ಲ. ಹಾಗಾಗಿ ಅದರಲ್ಲಿ ಕೊಳೆ ತುಂಬಿಕೊಂಡಿರುತ್ತದೆ. ಇನ್ನೂ …
Tag:
