ಕಳಪೆ ರಸ್ತೆಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಕೌನ್ಸಿಲರನ್ನು ಗುಂಡಿಕ್ಕಿ ಕೊಂದ ಘಟನೆಯೊಂದು ಈಕ್ವೆಡಾರ್ನಲ್ಲಿ ನಡೆದಿದೆ. ಮಹತ್ವದ ಸಭೆ ಮುಗಿದ ಬಳಿಕ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಡಯಾನಾ ಕಾರ್ನೆರೋ (29 ವರ್ಷ) ಎಂಬುವವರೇ ದುಷ್ಕರ್ಮಿಗಳ ಹೊಡೆತಕ್ಕೆ ಸಿಲುಕಿ ಮೃತ ಹೊಂದಿದವರು. …
Tag:
