ಇಂದು ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಗುವಂಥ ಸುದ್ದಿ ಇದು. ಆಹಾರ ಉತ್ಪನ್ನ ತಯಾರಕ ಅದಾನಿ ವಿಲ್ಕರ್ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್ಗೆ 30 ರೂಪಾಯಿ ಕಡಿತವನ್ನು ಘೋಷಿಸಿದೆ. ಅದಾನಿ ವಿಲ್ಮರ್ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ …
Tag:
Edible oil
-
latestNews
Good News | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ,
‘ ಇಂತಿಷ್ಟೇ ‘ ಕಡಿತ ಮಾಡಬೇಕೆಂದು ಎಣ್ಣೆ ಕಂಪನಿಗಳಿಗೆ ತಾಕೀತು ಮಾಡಿದ ಕೇಂದ್ರ !ನವದೆಹಲಿ : ಇದು ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್. ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಲಾಗ್ತಿದ್ದು, ಪ್ರತಿ ಲೀಟರ್ ಎಣ್ಣೆಗೆ ತಕ್ಷಣವೇ 15 ರೂಪಾಯಿ ಕಡಿತಗೊಳಿಸುವಂತೆ ಅಡುಗೆ ಎಣ್ಣೆ …
Older Posts
