Master Anand: ಕಿರುತೆರೆಯ ಬೇಡಿಕೆಯ ನಿರೂಪಕ ಮಾಸ್ಟರ್ ಆನಂದ್(Master Anand) ಈಗ ಕಿರುತೆರೆ ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಒಂದೆಡೆ ಮಗಳು ವಂಶಿಕಾ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ.ಮತ್ತೊಂದೆಡೆ, ಕೃಷ್ಣ ಚೈತನ್ಯಾ ಕಶ್ಯಪಾ ಗುರುಕುಲದಲ್ಲಿದ್ದಾರೆ(Gurukula).ಮಗನನ್ನು ಗುರುಕುಲದಲ್ಲಿ ಬಿಟ್ಟು ಬಂದ ಬಳಿಕ ಮಗನನ್ನು …
Education
-
latestNews
Guest Lecture: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ; ಜ.1 ರಿಂದ ಜಾರಿ- ಸರಕಾರದಿಂದ ಆದೇಶ!!!
by Mallikaby MallikaGuest Lectures: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಜೊತೆಗೆ ರಾಜ್ಯ ಸರಕಾರ ಸಂಧಾನಕ್ಕೆ ಮುಂದಾಗಿದೆ. ತಮ್ಮ ಸೇವೆ ಖಾಯಂಗೊಳಿಸುವಂತೆ ರಾಜ್ಯವ್ಯಾಪಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಜ.1 ರಿಂದ ಅನ್ವಯವಾಗುವಂತೆ ಹಾಲಿ ಇರುವ ಗೌರವಧನವನ್ನು 5 ಸಾವಿರ ರೂ. ಗೆ …
-
News
Madhu Bangarappa: ರಾಜ್ಯದಲ್ಲಿ 3ಸಾವಿರ KPS ಶಾಲೆಗಳ ಸ್ಥಾಪನೆ ಕುರಿತು ಶಿಕ್ಷಣ ಸಚಿವರು ಕೊಟ್ರು ಬಿಗ್ ಅಪ್ಡೇಟ್!!
Madhu Bangarappa : ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ(Madhu Bangarappa)ಸಿಹಿ ಸುದ್ದಿಯೊಂದನ್ನೂ ನೀಡಿದ್ದು, ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೆಪಿಎಸ್ ಶಾಲೆಗಳ ಸ್ಥಾಪನೆ ಮಾಡಲಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. …
-
Jobs
Teacher Recruitment Counselling: ಶಿಕ್ಷಕರ ನೇಮಕಾತಿ ಕುರಿತು ಬಂತು ಬಿಗ್ ಅಪ್ಡೇಟ್- ಕೌನ್ಸೆಲಿಂಗ್ ದಿನಾಂಕ ಪ್ರಕಟ
Teacher Recruitment Counselling: ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ಎಲ್ಲಾ ಅಭ್ಯರ್ಥಿಗಳು ಕೌನ್ಸಲಿಂಗ್’ಗೆ ಎದುರು ನೋಡುತ್ತಿದ್ದಾರೆ. ಅಂತೆಯೇ ಕೌನ್ಸೆಲಿಂಗ್ ಕುರಿತು ಸರ್ಕಾರವು ಇದೀಗ ಬಿಗ್ ಅಪ್ಡೇಟ್ ನೀಡಿದ್ದು ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟ ಮಾಡಿದೆ. ಹೌದು, …
-
EducationInternationallatestNews
CCTV in girls toilet: ಹೆಣ್ಣು ಮಕ್ಕಳ ಟಾಯ್ಲಟ್ನಲ್ಲಿ ಸಿಸಿ ಕ್ಯಾಮರ ಇಟ್ಟ ಶಾಲೆ! ಶಾಕ್ ಆದ ಪೇರೆಂಟ್ಸ್! ಮುಂದೇನಾಯ್ತು?
by ಹೊಸಕನ್ನಡby ಹೊಸಕನ್ನಡCCTV in girls toilet: ಶಾಲಾ – ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಅದೇ ರೀತಿಯಾಗಿ ಸೆಕ್ಯುರಿಟಿಗೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಅದೇ ವಿದ್ಯಾ ಕೇಂದ್ರದಿಂದ ಮಕ್ಕಳು ಸಾಕಷ್ಟು ವಿಷಯಗಳನ್ನು ಕೂಡ ಕಲಿಯುತ್ತಾರೆ. ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಹಾಗಾದ್ರೆ ಇದ್ಯಾವ …
-
EducationlatestNationalNews
Madhu Bangarappa: ರಾಜ್ಯದ ಈ ಶಾಲಾ ಮಕ್ಕಳಿಗೆ ಸದ್ಯದಲ್ಲೇ ಬರಲಿದೆ ‘ಶಾಲಾ ವಾಹನ’ – ಶಿಕ್ಷಣ ಸಚಿವರು ಕೊಟ್ರು ಬಿಗ್ ಅಪ್ಡೇಟ್
Madhu Bangarappa: ಶಿಕ್ಷಣ ಸಚಿವ (Minister of Primary & Secondary Education and Sakala of Karnataka)ಮಧು ಬಂಗಾರಪ್ಪ(Madhu Bangarappa). ರವರು ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. …
-
EducationlatestNationalNews
Girls Fight: ಸ್ಕೂಲ್ ಹುಡುಗಿಯರ ಬೀದಿ ಜಗಳ – ವೈರಲ್ ಆಯ್ತು ವಿಡಿಯೋ !! ಸಖತ್ತಾಗೆ ಕಮೆಂಟ್ ಮಾಡಿದ ನೆಟಿಜೆನ್ಸ್
ಪೋಸ್ಟ್ ಮಾಡಿದ ವಿಡಿಯೋ ಒಂದರಲ್ಲಿ ಶಾಲಾಬಾಲಕಿಯರ ಎರಡು ಗುಂಪುಗಳು ಬೀದಿಜಗಳಕ್ಕೆ ಇಳಿದಿದ್ದು, ಕೆಲವರು ಈ ವಿಡಿಯೋ ನೋಡಿ ಗಾಬರಿಗೊಂಡಿದ್ದಾರೆ
-
EducationlatestNews
Madrasas Education: ಇನ್ಮುಂದೆ ಮದರಸಾಗಳಲ್ಲಿ ಅರೇಬಿಕ್ ಜೊತೆಗೆ ಸಂಸ್ಕೃತ ಕಲಿಕೆ ಕಡ್ಡಾಯ !! ಘೋಷಣೆ ಮಾಡಿದ್ದು ಯಾರು ?
by ಕಾವ್ಯ ವಾಣಿby ಕಾವ್ಯ ವಾಣಿMadrasas Education News: ಬಡತನದ ಹಿನ್ನೆಲೆಯ ಮಕ್ಕಳು ಮತ್ತು ಅನಾಥರು ಮದರಸಾಗಳಿಗೆ ಹೋಗುತ್ತಾರೆ. ಅವರಿಗೆ ಸಾಂಪ್ರದಾಯಿಕವಾಗಿ ಕೇವಲ ಅರೇಬಿಕ್ ಮತ್ತು ಕುರಾನ್ ಕಲಿಸಲಾಗುತ್ತದೆ. ಇಂತಹ ಹಿನ್ನೆಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ ಉತ್ತಮ ಸಾಧನೆ ಮಾಡಬಹುದು. ಈ ಹಿನ್ನೆಲೆ ಮದರಸಾಗಳ ಆಧುನೀಕರಣ ಯೋಜನೆ …
-
EducationInterestingJobs
Education: ‘ಶಿಕ್ಷಣವೇ ನನ್ನನ್ನು ಬೆಳೆಸಿದೆ, ಗುಡಿಸಲಿನಿಂದ ಐಷಾರಾಮಿ ಮನೆಗೆ ಕರೆತಂದಿದೆ’ – ವೈರಲ್ ಆಯ್ತು ಖ್ಯಾತ ಅಧಿಕಾರಿ ಪೋಸ್ಟ್
by ಕಾವ್ಯ ವಾಣಿby ಕಾವ್ಯ ವಾಣಿEducation: ಶಿಕ್ಷಣ ಜೀವನವನ್ನು ಹೇಗೆಲ್ಲ ಬದಲಿಸಬಲ್ಲದು ಎನ್ನುವುದಕ್ಕೆ ಅಧಿಕಾರಿಯೊಬ್ಬರು ತಮ್ಮ ಜೀವನದ ಸ್ಥಿತಿ ಗತಿಯ ಬಗೆಗಿನ ವರ್ಣನೆ ಮಾಡಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ನಾಗರಿಕ ಸೇವಾ ಅಧಿಕಾರಿಯೊಬ್ಬರು ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಈ ಅಧಿಕಾರಿ ಅತ್ಯಂತ ಕಡುಬಡತನದಲ್ಲಿ ಬೆಳೆದು, …
-
