ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಪೂಜ್ಯ ಸ್ಥಾನವಿದೆ. ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸುವುದು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಹೀಗಿರುವಾಗ ಮಕ್ಕಳಿಗೆ ಸರಿ-ತಪ್ಪುಗಳ ಬಗ್ಗೆ ಅರಿವು ಮೂಡಿಸಬೇಕಿರುವ ಶಿಕ್ಷಕರೇ ಮೊಟ್ಟೆ ಹಣಕ್ಕಾಗಿ ಬಡಿದಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಮರ್ಜಾಪೂರ್ ಗ್ರಾಮದಲ್ಲಿ ನಡೆದಿದೆ. ಹೌದು. ಮಕ್ಕಳಿಗೆ ಪಾಠ …
Egg
-
News
ಜಿಲ್ಲಾಧಿಕಾರಿ ಕಚೇರಿಗೆ ಮಾಟ-ಮಂತ್ರ ಮಾಡಿದ ದುಷ್ಕರ್ಮಿಗಳು !! | ಕಚೇರಿ ಹೊರಾಂಗಣದಲ್ಲಿ ಸುಟ್ಟ ಮೊಟ್ಟೆ, ನಿಂಬೆಹಣ್ಣು ಪತ್ತೆ
ಜಿಲ್ಲಾಧಿಕಾರಿ ಕಚೇರಿಗೇ ದುಷ್ಕರ್ಮಿಗಳು ಮಾಟ ಮಂತ್ರ ಮಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಿಂಬೆಹಣ್ಣು ಹಾಗೂ ಮೊಟ್ಟೆ ಇಟ್ಟು ಮಾಟ ಮಂತ್ರ ಮಾಡಲಾಗಿದೆ. ನಿಂಬೆ ಹಣ್ಣಿನ ಮೇಲೆ ವೀರಭದ್ರ ಎಂದು ಹೆಸರು ಬರೆದು ಮೊಟ್ಟೆ ಸುಡಲಾಗಿದೆ. …
-
Interesting
ಯಾರೂ ಕಂಡುಕೇಳರಿಯದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ !! | ಈ ಮೊಟ್ಟೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ಸೇ ಫೇಮಸ್ಸು
ಕೋಳಿ ಮೊಟ್ಟೆ ಆಹಾರ ಪ್ರಿಯರ ಇಷ್ಟದ ತಿನಿಸು. ಎಗ್ ಆಮ್ಲೆಟ್, ಎಗ್ ಬುರ್ಜಿ ಮುಂತಾದ ರುಚಿಕರ ಖಾದ್ಯಗಳನ್ನು ಮಾಡಿ ತಿನ್ನುವವರಿದ್ದಾರೆ. ಮೊಟ್ಟೆಗಳಲ್ಲಿ ಎರಡು ರೀತಿಯ ಮೊಟ್ಟೆಗಳನ್ನು ನೀವು ನೋಡಿರಬಹುದು. ಒಂದು ಬಿಳಿಯದ್ದು, ಇನ್ನೊಂದು ಕಂದು ಬಣ್ಣದ್ದು. ಹಾಗೆಯೇ ಗಾತ್ರದಲ್ಲೂ ಕೂಡ ವ್ಯತ್ಯಾಸ …
-
Interesting
ಅಂಗಡಿಯಲ್ಲಿ ಆಮ್ಲೆಟ್ ಮಾಡುತ್ತಿದ್ದ ವ್ಯಾಪಾರಿಗೆ ಬಿಗ್ ಶಾಕ್ | ಆಮ್ಲೆಟ್ ಮಾಡಲು ಮೊಟ್ಟೆ ಒಡೆದಾಗ ಹೊರಬಂತು ಕೋಳಿಮರಿ !!
by ಹೊಸಕನ್ನಡby ಹೊಸಕನ್ನಡಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಆಘಾತಕಾರಿ ವೀಡಿಯೋಗಳನ್ನು ಹರಿದಾಡುತ್ತಿರುತ್ತವೆ. ಕೆಲವು ವೀಡಿಯೋಗಳನ್ನಂತು ನೋಡಿದ ಮೇಲೆ ನಮ್ಮ ಕಣ್ಣನ್ನೇ ನಂಬದ ಹಾಗೆ ಇರುತ್ತವೆ. ಇಂತಹದೊಂದು ವೀಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂಗಡಿಯೊಂದರಲ್ಲಿ ನಡೆದ ಘಟನೆಯ ವೀಡಿಯೋ ವೈರಲ್ ಆಗಿದೆ. ಅಂಗಡಿಯವನು …
-
News
ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂಬ ಹೇಳಿಕೆಯನ್ನು ಹಿಂಪಡೆದ ವಿದ್ಯಾರ್ಥಿನಿ | ಈ ಕುರಿತು ಆಕೆ ನೀಡಿದ ಸ್ಪಷ್ಟನೆ ?!
by ಹೊಸಕನ್ನಡby ಹೊಸಕನ್ನಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಷಯ ಹಲವಾರು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ ನಮಗೆ ಮೊಟ್ಟೆ ಕೊಡಬೇಡಿ ಎಂದು ವಿರೋಧ ಮಾಡಿದರೆ, ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎಂದು ಸವಾಲು ಹಾಕಿದ್ದ ವಿದ್ಯಾರ್ಥಿನಿ ಇದೀಗ ತನ್ನ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾಳೆ. …
-
News
‘ಶಾಲೆಯಲ್ಲಿ ಮೊಟ್ಟೆ ತಿನ್ನುವುದಕ್ಕೆ ವಿರೋಧ ಮಾಡಿದ್ರೆ, ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ’ ಎಂದ ಬಾಲಕಿ!! | ಮಠಾಧೀಶರು ಗಳಿಗೆ ಈ ರೀತಿ ತಾಕೀತು ಮಾಡಿರುವ ವಿದ್ಯಾರ್ಥಿನಿಯ ವೀಡಿಯೋ ವೈರಲ್
by ಹೊಸಕನ್ನಡby ಹೊಸಕನ್ನಡಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ವಿಚಾರ ರಾಜ್ಯದಲ್ಲಿ ಹೊಸ ಬಿಸಿ ಬಿಸಿ ಚರ್ಚೆಯೊಂದಕ್ಕೆ ನಾಂದಿ ಹಾಡಿದೆ. ಈಗಾಗಲೇ ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ಹಲವರು ಮೊಟ್ಟೆ ನೀಡಬೇಕೆಂದು ಹೇಳುತ್ತಿದ್ದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಹಲವು ಮಠಾಧೀಶರು …
-
ಉಡುಪಿ
ದಿನಕ್ಕೊಂದು ಮೊಟ್ಟೆ ಬಗೆಯಲಿದೆಯೇ ಬಿಜೆಪಿ ಸರ್ಕಾರದ ಹೊಟ್ಟೆ ?! | ಶಾಲೆಗಳಲ್ಲಿ ಊಟಕ್ಕೆ ಮೊಟ್ಟೆ ನೀಡುವುದಕ್ಕೆ ಪೇಜಾವರ ಸೇರಿ ಹಲವು ಮಠಾಧೀಶರಿಂದ ತೀವ್ರ ವಿರೋಧ
ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿರುವ ಬಿಜೆಪಿ ಸರ್ಕಾರದ ಮೇಲೆ ಮಠಾಧೀಶರುಗಳ ಕೋಪ ಹೆಚ್ಚಾಗಿದೆ. ಶಾಲೆಯಲ್ಲಿ ಮೊಟ್ಟೆ ನೀಡುವುದಕ್ಕೆ ಇದೀಗ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವಳಿಕೆ …
