ಚೇಳು ತುಂಬಾ ವಿಶಿಷ್ಟವಾದ ಪ್ರಾಣಿ. ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು. ನೀರಲ್ಲೂ, ನೀರ ಹೊರಗೆ, ಬಿಲಗಳಲ್ಲೂ ಇದು ನಿರಾತಂಕವಾಗಿ ಜೀವಿಸುತ್ತದೆ. ಅಂದ ಹಾಗೇ, ಚೇಳಿಗೆ ಕಣ್ಣುಗಳು ಇರುವುದು ಬೆನ್ನ ಮೇಲಂತೆ. ಇಂತಹ ಚೇಳು ಕುಟುಕುವಿಕೆಯಿಂದಲೇ ಜಗತ್ಪ್ರಸಿದ್ಧಿ ಪಡೆದಿದೆ. ಅದರ …
Tag:
