Election Rules: ಈ ಬಾರಿಯ ಚುನಾವಣೆಗೆ ರಾಜ್ಯದಾದ್ಯಂತ 2.2 ಲಕ್ಷ ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದ್ದು, ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ
Election 2023
-
Karnataka State Politics Updates
Mallikarjuna Kharge: ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ನಾನೇ ಹೊರಲು ಸಿದ್ದ- ಮಲ್ಲಿಕಾರ್ಜುನ ಖರ್ಗೆ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಹೊಣೆ ಹೊರಲು ತಾನು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
-
Karnataka State Politics Updates
Karnataka Election: ಮೇ.10ರಂದು ಮತದಾನ ಮಾಡದವರಿಗೆ ಪ್ರವಾಸಿ ತಾಣಕ್ಕೆ ಪ್ರವೇಶ ಇಲ್ಲ
by ಕಾವ್ಯ ವಾಣಿby ಕಾವ್ಯ ವಾಣಿಮತದಾನ ಮಾಡದೇ ಇದ್ದಲ್ಲಿ ಪ್ರವೇಶ ನಿರ್ಬಂಧ ಆದೇಶವನ್ನು ಜಿಲ್ಲಾಡಳಿತಗಳು ಹೊರಡಿಸಲಿವೆ ಎಂಬ ಮಾಹಿತಿ ಇದೆ.
-
latestNewsದಕ್ಷಿಣ ಕನ್ನಡ
ಪ್ರವೀಣ್ ಹತ್ಯೆ ಪ್ರಕರಣ: ಶಸ್ತ್ರಾಸ್ತ್ರ ತರಬೇತುದಾರ ಎಂ.ಎಚ್. ತುಫೈಲ್, ನಿಷೇಧಿತ ಪಿಎಫ್ಐ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಾಬೀರ್ ವಿರುದ್ಧ ಆರೋಪಪಟ್ಟಿ
ಪ್ರವೀಣ್ ನೆಟ್ಟಾರು ಅವರ ಹತ್ಯೆ(Praveen Nettaru Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.
-
FoodKarnataka State Politics Updates
Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?!
ಹೆಚ್ಚಿನ ನಾಯಕರು ಚುನಾವಣೆ ಮುಗಿಯುವ ತನಕ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವನೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
-
Karnataka State Politics Updates
Puttur Politic: ಅರುಣ್ ಪುತ್ತಿಲ ‘ ಶೋ ಮ್ಯಾನ್ ‘, ಬಿಜೆಪಿಗೆ ಎಂದಾದರೂ ಮತ ನೀಡಿದ್ದಾರಾ? – ಡಾ. ಪ್ರಸಾದ್ ಭಂಡಾರಿ ಹಿಗ್ಗಾಮುಗ್ಗ ತರಾಟೆ, ಏಕಾಂಗಿಯಾಗುತ್ತಿರುವ ಪುತ್ತಿಲ ?!!
ಅರುಣ್ ಕುಮಾರ್ ಪುತ್ತಿಲ ‘ ಓರ್ವ ಶೋ ಮ್ಯಾನ್ ‘, ನಿಮ್ಮದು ಯಾವ ರೀತಿಯ ಹಿಂದುತ್ವ ಎನ್ನುವ ಪ್ರಶ್ನೆ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಬಂದಿದೆ.
-
Karnataka State Politics Updates
AAP Star Campaigners: ‘ಆಮ್ ಆದ್ಮಿ ಪಕ್ಷʼ ದಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ!
ಜೆಡಿಎಸ್ ಪಕ್ಷದಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸದ್ಯ ‘ಆಮ್ ಆದ್ಮಿ ಪಕ್ಷʼ ದಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
-
Karnataka State Politics Updates
BJP final list released: ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ! ಈಶ್ವರಪ್ಪನಿಗೆ ಬಿಗ್ ಶಾಕ್ ನೀಡಿದ ಹೈಕಮಾಂಡ್
by ಹೊಸಕನ್ನಡby ಹೊಸಕನ್ನಡಅಂತಿಮ ಪಟ್ಟಿ ಇದೀಗ ರಿಲೀಸ್ ಆಗಿದ್ದು ಬಿಜೆಪಿ ಕೊನೆವರೆಗೂ ಉಳಿಸಿಕೊಂಡಿದ್ದ ಎರಡು ಕ್ಷೇತ್ರಗಳಿಗೆ ಕೊನೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ
-
Karnataka State Politics Updateslatest
Gold seized: ತರೀಕೆರೆ ಚೆಕ್ ಪೋಸ್ಟ್ ನಲ್ಲಿ ಸ್ವರ್ಣ ಬೇಟೆ: 40 ಕೆಜಿ ವಶ, ಉಳಿದೆಡೆ ವಶವಾದ ಚಿನ್ನದ ಬೆಲೆ ಎಷ್ಟು ಗೊತ್ತಾ?!
ಬರೋಬ್ಬರಿ 40 ಕೆ.ಜಿ ಚಿನ್ನಾಭರಣ ಪತ್ತೆಯಾಗಿದ್ದು, ಚಿನ್ನಾಭರಣಗಳಿಗೆ ಯಾವುದೇ ಪೂರಕ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಇದನ್ನು ಪೊಲೀಸರು ಜಪ್ತಿ(Gold Seized) ಮಾಡಿದ್ದಾರೆ.
-
Karnataka State Politics Updates
Election 2023 : ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಸೋಲೋದು ಖಚಿತ- ಹೆಚ್ ಡಿ ಕುಮಾರಸ್ವಾಮಿ
by ವಿದ್ಯಾ ಗೌಡby ವಿದ್ಯಾ ಗೌಡಚುನಾವಣೆಯ ಪ್ರಚಾರದ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ , “ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ” ಎಂದು ಹೇಳಿದ್ದಾರೆ.
