D V Sadananda Gouda: ಮಾಜಿ ಸಿಎಂ ಹಾಗೂ ಹಾಲಿ ಸಂಸದರಾದ ಬಿಜೆಪಿಯ ಪ್ರಬಲ ನಾಯಕ ಸದಾನಂದ ಗೌಡ(D V Sadananda Gouda)ಅವರು ಕೆಲಸ ಸಮಯದ ಹಿಂದೆ ರಾಜಕೀಯವಾಗಿ ಚುನಾವಣಾ ನಿವೃತ್ತಿಯನ್ನು ಘೋಷಿಸಿದ್ದರು. ಆದರೆ ಇದೀಗ ಅಚ್ಚರಿ ಎಂಬಂತೆ ಲೋಕಸಭಾ ಚುನಾವಣೆಯಲ್ಲಿ …
Election news
-
InterestingKarnataka State Politics Updateslatest
P M Modi: ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೋರ್ವಳಿಗೆ ಓಪನ್ ಆಗಿ ಆಫರ್ ಕೊಟ್ಟ ಮೋದಿ – ಮಹಿಳೆ ಹೇಳಿದ್ದು ಕೇಳಿ ಮೋದಿ ಶಾಕ್ !!
P M Modi: ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮ ಒಂದರಲ್ಲಿ ಮಹಿಳೆಯೋರ್ವಳಿಗೆ ಓಪನ್ ಆಗಿ ಎಲೆಕ್ಷನ್ ನಿಲ್ಲಲು ಆಫರ್ ಅನ್ನು ನೀಡಿದ್ದಾರೆ. ಆದರೆ ಆ ಮಹಿಳೆ ಹೇಳಿದನ್ನು ಪೇಡೆ ಮೋದಿ ಕೂಡ ಶಾಕ್ ಆಗಿದ್ದಾರೆ. ಅಲ್ಲದೆ ಹೆಮ್ಮೆ ಪಟ್ಟಿದ್ದಾರೆ. ಕಳೆದ …
-
Karnataka State Politics Updates
karnataka BJP President: ಬಿಜೆಪಿ ಪಾಳಯದಲ್ಲಿ ಜೋರಾಗ್ತಿದೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು! ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಯಾರು?
by ಹೊಸಕನ್ನಡby ಹೊಸಕನ್ನಡಈ ಬೆನ್ನಲ್ಲೇ ರಾಜ್ಯಾಧ್ಯಕ್ಷರ (karnataka BJP President) ಬದಲಾವಣೆಯ ಮಾತುಗಳು ರಾಜ್ಯ ಬಿಜೆಪಿ ಪಾಳಯದಲ್ಲಿ ಜೋರಾಗಿ ಕೇಳಿಬುರುತ್ತಿದೆ.
-
Karnataka State Politics Updates
Viral post: ಕಟೀಲರನ್ನು ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ಆದ್ರೆ ದಕ್ಷಿಣ ಕನ್ನಡದ ಎಂಪಿ ಮಾಡ್ಬೇಡಿ: ಶ್ರದ್ಧಾಂಜಲಿ ಬ್ಯಾನರ್ ಬೆನ್ನಲ್ಲೇ ನಳಿನ್ ವಿರುದ್ಧ ಮತ್ತೊಂದು ಪೋಸ್ಟರ್ !
by ಹೊಸಕನ್ನಡby ಹೊಸಕನ್ನಡಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ವಿವಿಧ ರೀತಿಯ ಪೋಸ್ಟರ್(Poster) ನಳೀನ್ ಕಾಲೆಳೆಯಲು ಕಾರ್ಯಕರ್ತರೇ ಮುಂದಾಗಿದ್ದಾರೆ.
-
Karnataka State Politics Updates
Karnataka Election: ನಾಮಪತ್ರ ವೇಳೆ ಶೆಟ್ಟರ್ ಜೊತೆ ಕಾಣಿಸಿಕೊಂಡ ಕಾರ್ಪೊರೇಟರ್ ಅರೆಸ್ಟ್!
ಕಾರ್ಪೊರೇಟರ್ ಚೇತನ್ (Chetan Hirekerur) ಹಿರೇಕೆರೂರು ಅವರನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
-
Karnataka State Politics Updates
Assembly Election Congress Candidates: 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ ಕಾಂಗ್ರೆಸ್! ಯಾರಿಗೆ ಟಿಕೆಟ್, ಯಾರಿಗೆ ಕೊಕ್? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!
by ಹೊಸಕನ್ನಡby ಹೊಸಕನ್ನಡಮಲ್ಲಿಕಾರ್ಜುನ ಖರ್ಗೆ(Mallikarjun Kharge) ನೇತೃತ್ವದಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.
-
Karnataka State Politics UpdatesNews
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವ ಭಾವಿ ಸಭೆ : ಅಭ್ಯರ್ಥಿ ಯಾರು ?
ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಸಭೆಯ ವೀಕ್ಷಕರಾಗಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು.
-
Karnataka State Politics Updates
ಚುನಾವಣೆ ಮುಂಚಿತವಾಗೇ ಸೋಲುವ ಭೀತಿ ಎದುರಾಯ್ತಾ ಈ ಸ್ಪರ್ಧಿಗೆ? ಹಣವಿಲ್ಲವೆಂಬ ನೆಪ ಒಡ್ಡಿ ಕಣದಿಂದ ಹಿಂದೆ ಸರಿದ ಟಿಕೆಟ್ ಆಕಾಂಕ್ಷಿ!!
by ಹೊಸಕನ್ನಡby ಹೊಸಕನ್ನಡವಿಧಾನಸಭೆಯ ನಿಮಿತ್ತ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಬಿಡುಗಡೆಮಾಡಲು ಕಾಯುತ್ತಿವ. ಇದರೆಡೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇವರೊಂದಿಗೆ ಹಾಲಿ ಶಾಸಕರು ಕೂಡ ಯಾರಿಗೆ ಅವಕಾಶ ಸಿಗಬಹುದೆಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಈ ನಡುವೆ ಇಲ್ಲೊಂದು …
-
Karnataka State Politics Updates
ಸದ್ಯದಲ್ಲೇ ಡಿಕೆಶಿಯ ಸಿಡಿ, ಗರ್ಲ್ ಫ್ರೆಂಡ್ ಎಲ್ಲವನ್ನೂ ಬಹಿರಂಗ ಮಾಡ್ತೀನಿ ಎಂದ ಜಾರಕೀಹೊಳಿ! ರಾಜ್ಯದಲ್ಲಿ ಮತ್ತೆ ಶುರುವಾಯ್ತು ಸಿಡಿ ಸಮರ!!
by ಹೊಸಕನ್ನಡby ಹೊಸಕನ್ನಡರಾಜ್ಯದಲ್ಲಿ ರಾಜಕಾರಣಿಗಳ ವಿಚಾರವಾಗಿ ಜಾಸ್ತಿ ಸುದ್ದಿ ಮಾಡೋದು, ಅವರೆಲ್ಲರಿಗೂ ಭಯ ಹುಟ್ಟಿಸೋದು ಎಂದರೆ ಅದು ಸಿ.ಡಿ ವಿಷಯ. ಇಷ್ಟು ದಿನ ತಣ್ಣಗಾಗಿದ್ದ ಈ ಸಿ ಡಿ ವಿಚಾರವೀಗ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತ್ತೆ ಹೊಗೆಯಾಡಲು ಶುರುಮಾಡಿದೆ. ಅದೂ ಕೂಡ ಪಿಸಿಸಿ ಅಧ್ಯಕ್ಷ …
-
Karnataka State Politics Updates
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋಲ್ಲ, ಅದು ಕೇವಲ ದೊಂಬರಾಟ – ಬಿ. ಎಸ್. ಯಡಿಯೂರಪ್ಪ !
by ಹೊಸಕನ್ನಡby ಹೊಸಕನ್ನಡಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಯತ್ನ ನಡೆಸಿದ್ದಾರೆ ಎಂದು ಬಿಜೆಪಿಯ ರಾಜಾಹುಲಿ ಬಿ.ಎಸ್.ಯಡಿಯೂರಪ್ಪನವರು ಖಚಿತವಾಗಿ ಹೇಳಿದರು. ನಿನ್ನೆ ಬೆಳಗಾವಿ ನಗರದಲ್ಲಿ ಮಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ನಾನೇನು ಭವಿಷ್ಯ ಹೇಳುತ್ತಿಲ್ಲ, ಖಚಿತವಾಗಿ ಹೇಳುತ್ತಿದ್ದೇನೆ. …
