Pratap Simha : ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಅತಂತ್ರವಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇದೀಗ ತಮ್ಮ ಮುಂದಿನ ರಾಜಕೀಯ ಜೀವನದ ಕುರಿತು ಮಾತನಾಡಿದ್ದಾರೆ.
elections
-
News
Bihar Election: ಬಿಹಾರ ಚುನಾವಣೆಗೆ ಎನ್ಡಿಎಯ ಸಂಭಾವ್ಯ ಸೀಟು ಹಂಚಿಕೆ ಚಿರಾಗ್ 18-22 ಮತ್ತು 1 ರಾಜ್ಯಸಭಾ, ಮಾಂಝಿ-ಕುಶ್ವಾಹ 7-9 – ಜೆಡಿಯು-ಬಿಜೆಪಿಯ ಯೋಜನೆ ಏನು?
Bihar Election: ಬಿಹಾರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಎನ್ಡಿಎ ಮತ್ತು ಮಹಾಮೈತ್ರಿಕೂಟದ ನಡುವೆ ಅನೌಪಚಾರಿಕ ಮಾತುಕತೆಗಳು ಮತ್ತು ಸಭೆಗಳು ನಡೆಯುತ್ತಿವೆ
-
Zilla Panchayat Elections: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಇನ್ನು ಮೂರು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ
-
Darshan: ಕನ್ನದ ಖ್ಯಾತ ನಟ ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ಜಾಮೀನು ಪಡೆದು ಇತ್ತೀಚಿಗಷ್ಟೇ ಜೈಲಿನಿಂದ ಹೊರ ಬಂದಿದ್ದಾರೆ. ಈ ನಡುವೆ ಅವರು ಕೆಲವು ಸಿನಿಮಾಗಳಿಗೆ ಪಡೆದ ಅಡ್ವಾನ್ಸ್ ಅನ್ನು ಹಿಂದಿರುಗಿಸಿದ್ದಾರೆ ಎಂಬ ಸುದ್ದಿ ಕೂಡ ಸದ್ದು ಮಾಡಿತ್ತು.
-
Karnataka State Politics Updates
Tushar Giri Nath: ಲೋಕಸಭಾ ಚುನಾವಣೆ, ಬೆಂಗಳೂರಿನಲ್ಲಿ ಅಲರ್ಟ್ ; ನೀತಿ ಸಂಹಿತೆ ಜಾರಿ
Tushar Giri Nath: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ, ತೆಗೆಯಲು ತಿಳಿಸಲಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾವಹಿಸಲು …
-
Karnataka State Politics Updatesಬೆಂಗಳೂರು
ZP TP Elections: ಕೋರ್ಟ್ ಸೂಚನೆ ಕೊಟ್ರೂ ಜಿ.ಪಂ ಚುನಾವಣೆ ನಡೆಸದ ಸರ್ಕಾರ- ಕಾರಣ ಇದೆನಾ?!
ZP TP Elections: ಕರ್ನಾಟಕದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ (Panchayath elections)ಚುನಾವಣೆಯನ್ನು ಎರಡೂವರೆ ವರ್ಷವೇ ಕಳೆದಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷದಲ್ಲೇ ನಡೆಸಬೇಕು ಎಂದು ನಿರ್ಧರಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಈಗ ಈ ಚುನಾವಣೆಗಳನ್ನು (ZP …
-
Karnataka State Politics Updates
LPG Gas Cylinder: ಇನ್ಮುಂದೆ 450 ರೂ.ಗೆ ಮನೆಗೆ ಬರುತ್ತೆ LPG ಸಿಲಿಂಡರ್ – ಯಾರಿಗೆ ಸಿಗುತ್ತೆ ಈ ಬಂಪರ್ ಆಫರ್ ?!
LPG Gas Cylinder: ಕರ್ನಾಟಕದಲ್ಲಿ (Karnaraka)ಕಾಂಗ್ರೆಸ್ ಸರ್ಕಾರ (Congress Government)ಪಂಚ ಗ್ಯಾರಂಟಿ ಸೂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಗೊತ್ತಿರುವ ಸಂಗತಿ. ಇದೀಗ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಬಿಜೆಪಿ (Madhya Pradesh Elections BJP Manifesto)ಕೂಡ ಗ್ಯಾರಂಟೀ ಯೋಜನೆಗಳ ಮೂಲಕ ಮತದಾರರನ್ನು …
-
Karnataka State Politics Updates
PM Narendra Modi: ಛತ್ತೀಸ್ಗಢಕ್ಕೆ ಕಾಂಗ್ರೆಸ್ ‘ಅದನ್ನು’ ಮಾತ್ರ ಕೊಡುಗೆಯಾಗಿ ಕೊಟ್ಟಿದೆ- ಅರೆ.. ಹೀಗೇಕಂದ್ರು ಪ್ರಧಾನಿ ?!
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ(Election) ಭಾರತೀಯ ಜನತಾ ಪಕ್ಷ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತಿದ್ದು ಭರ್ಜರಿ ಮತ ಬೇಟೆಗೆ ಮುಂದಾಗಿದೆ.
-
-
Karnataka State Politics Updates
BBMP election: ವಿಧಾನಸಭೆ ಚುನಾವಣೆ ಮುಕ್ತಾಯ, ಬಿಬಿಎಂಪಿ ಎಲೆಕ್ಷನ್ಗೆ ಕಾಂಗ್ರೆಸ್ ಚಿತ್ತ! ಯಾವಾಗ?
by Mallikaby Mallikaಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಬಿಎಂಪಿ ಚುನಾವಣೆ (BBMP Election) ಮಾಡ್ತೀವಿ ಎಂದು ಭರವಸೆಯನ್ನು ನೀಡಿತ್ತು.
