ಕಾಲ ಸರಿಯುತ್ತಿದ್ದಂತೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. …
Electric bike
-
InterestingTechnologyTravel
ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ ಓಲಾ ಕಂಪನಿಯಿಂದ ಇದೆ ಬಂಪರ್ ಆಫರ್ | ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ ಪಡೆಯಿರಿ 10ಸಾವಿರ ಡಿಸ್ಕೌಂಟ್
ವಾಹನ ನಮಗೆ ಅಗತ್ಯ ಸಂಪರ್ಕ ಸಾಧನ ಆಗಿದೆ. ಅದರಲ್ಲೂ ಆಧುನಿಕ ಯುಗದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಉತ್ತಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಅದರಂತೆ ಇದೀಗ ಓಲಾ ಕಂಪನಿಯು …
-
ಮುಂಬೈ: ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ವೇಳೆ ಬೆಂಕಿ ಹತ್ತಿಕೊಂಡು ಬ್ಯಾಟರಿ ಬ್ಲಾಸ್ಟ್ ಆದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಇದೇ ಸಾಲಿಗೆ ಮತ್ತೊಂದು ಘಟನೆ ಸೇರಿದ್ದು, ಶೋ ರೂಮ್ ನಲ್ಲಿ ಚಾರ್ಜಿಂಗ್ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕಲ್ ಬೈಕ್ ನಲ್ಲಿ ಬೆಂಕಿ …
-
News
ಹೇಗಿದೆ ಗೊತ್ತಾ ಎಲೆಕ್ಟ್ರಿಕ್ ಹೀರೋ ಸ್ಪ್ಲೆಂಡರ್ ಬೈಕ್ ನ ಲುಕ್ !?? | ಭಾರತೀಯ ದ್ವಿಚಕ್ರವಾಹನ ಸವಾರರ ಕಣ್ಮಣಿಯ ಎಲೆಕ್ಟ್ರಿಕ್ ಅವತಾರಕ್ಕೆ ನೀವು ಕೂಡ ಮನಸೋಲುವುದು ಪಕ್ಕಾ
ಭಾರತೀಯರ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಈಗಾಗಲೇ ಆರಂಭವಾಗಿದೆ. ಗ್ರಾಹಕರು ಅವುಗಳನ್ನು ಖರೀದಿಸುವತ್ತ ಮುಖ ಮಾಡಿದ್ದಾರೆ. ಹೀಗಿರುವಾಗ ಭಾರತೀಯ ಗ್ರಾಹಕರ ನೆಚ್ಚಿನ ಬೈಕ್ ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನದ ಎಲೆಕ್ಟ್ರಿಕ್ ಅವತಾರ ಮಾರುಕಟ್ಟೆಗೆ ಬಂದರೆ ಹೇಗಿರಬೇಡ ?? ಎಲ್ಲರೂ ಅದನ್ನು ಕೊಂಡುಕೊಳ್ಳಲು …
-
ಶಿವಮೊಗ್ಗ:ಇಂದು ಎಲ್ಲರೂ ಬಳಕೆ ಮಾಡುವುದೇ ಎಲೆಕ್ಟ್ರಿಕ್ ವಾಹನ. ಇಂತಹ ಹೊಸ-ಹೊಸ ಟೆಕ್ನಾಲಜಿಯಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಇಂತಹುದೊಂದು ಘಟನೆ ನಡೆದಿದೆ. ಹೌದು.ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.ಈ …
-
News
ಒಮ್ಮೆ ಚಾರ್ಜ್ ಮಾಡಿದರೆ 250 ಕಿ.ಮೀ ಓಡಬಲ್ಲ ಭಾರತದ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮಾರುಕಟ್ಟೆಗೆ ಲಗ್ಗೆ | ಈ ಕ್ರೂಸರ್ ಬೈಕ್ ನ ವಿಶಿಷ್ಟತೆ ಇಲ್ಲಿದೆ ನೋಡಿ
ಇದು ಎಲೆಕ್ಟ್ರಿಕ್ ಯುಗ. ಮಾರುಕಟ್ಟೆಗೆ ಹೊಸ ಹೊಸ ಕಂಪನಿಯ ಹೊಸ ಹೊಸ ಮಾಡೆಲ್ ಗಳ ಎಲೆಕ್ಟ್ರಿಕ್ ಗಾಡಿಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಪೆಟ್ರೋಲ್ ದರ ಏರಿಕೆಯ ನಂತರವಂತೂ ಎಲೆಕ್ಟ್ರಿಕ್ ಗಾಡಿಗಳಿಗೆ ಬೇಡಿಕೆ ತುಂಬಾನೇ ಹೆಚ್ಚಾಗಿದೆ. ಹಾಗೆಯೇ ಇದೀಗ ಭಾರತದ ಮೊದಲ ಸಂಪೂರ್ಣ ಎಲೆಕ್ಟ್ರಿಕ್ …
-
News
ಈ ಎಲೆಕ್ಟ್ರಿಕ್ ಬೈಕ್ ಗೆ ಚಾರ್ಜ್ ಮಾಡಬೇಕಾಗಿಲ್ಲ, ಓಡಿಸುತ್ತಿದ್ದರೆ ತನ್ನಷ್ಟಕ್ಕೆ ಚಾರ್ಜ್ ಆಗುತ್ತದೆಯಂತೆ !!| ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಈ ಎಲೆಕ್ಟ್ರಾನಿಕ್ ಬೈಕ್ ನ ಹೊಸ ತಂತ್ರಜ್ಞಾನ
by ಹೊಸಕನ್ನಡby ಹೊಸಕನ್ನಡದೇಶದಲ್ಲೀಗ ಎಲೆಕ್ಟ್ರಿಕ್ ಗಾಡಿಗಳ ಕ್ರಾಂತಿಯೇ ನಡೆಯುತ್ತಿದೆ ಎಂದೆನ್ನಬಹುದು. ಈಗಾಗಲೇ ಅದೆಷ್ಟೋ ಎಲೆಕ್ಟ್ರಿಕ್ ಗಾಡಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಒಂದೇ ಚಾರ್ಜ್ನಲ್ಲಿ ನೂರಾರು ಕಿಲೋಮೀಟರ್ ಓಡಿಸಬಹುದಾದ ಎಲೆಕ್ಟ್ರಿಕ್ ಬೈಕ್ಗಳು ಮತ್ತು ಸ್ಕೂಟರ್ಗಳನ್ನು ನೀವು ನೋಡಿರಬಹುದು. ಆದರೆ, 58 ವರ್ಷದ ವ್ಯಕ್ತಿಯೊಬ್ಬರು ಕಂಡು ಹಿಡಿದಿರುವ …
