ಟೆಕ್ ಇನ್ನೋವೇಟಿವ್ ಮೊಬಿಲಿಟಿ ಎಂಬ ಕಂಪೆನಿಯು ಎರಡು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದಿದೆ. ಇವುಗಳ ಹೆಸರುಗಳು A250, Ambler. ( A250, Ambler Electric Vehicle ) ಬನ್ನಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ.
Tag:
electric cycle
-
ಇತ್ತೀಚೆಗೆ ಪರಿಸರ ಸ್ನೇಹಿ ವಸ್ತುಗಳು ಬಹಳ ಟ್ರೆಂಡ್ ನಲ್ಲಿದೆ. ಎಲ್ಲರಿಗೂ ಅದರತ್ತ ಗಮನ ಒಲವು ಹೆಚ್ಚು.ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಮಾದರಿ ಹೆಜ್ಜೆಯೊಂದನ್ನು ಇಡಲಾಗಿದೆ. ಈ ಮೂಲಕ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ದೆಹಲಿ ಸರ್ಕಾರವು ಒಂದು ದಿಟ್ಟ ಹೆಜ್ಜೆ ಇಟ್ಟಿದೆ. …
