ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಒಟ್ಟಾಗಿ ರೂ. 12 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದು, ಇ- ಸ್ಕೂಟರ್ ಖರೀದಿಸಲು ಬಯಸುವವರಿಗೆ ಸುವರ್ಣವಕಾಶವಾಗಿದೆ.
Electric vehicle
-
NewsTechnology
Electric Bike: ಕೇವಲ 7 ರೂಪಾಯಿಗೆ 100 ಕಿಮೀ ಓಡುವ ಬೈಕ್, ಜಸ್ಟ್ 999 ರೂಪಾಯಿ ಕೊಟ್ಟು E – Bike ಮನೆಗೆ ತನ್ನಿ!
ಈ – ಬೈಕ್ ತಯಾರಿಕಾ ಕಂಪನಿಯೇ ಈ Motovolt ಕಂಪನಿ. ಈ ಮೋಟೋವೋಲ್ಟ್ ಕಂಪನಿಯು Adire e Bike ಅನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಿದೆ.
-
Technology
Electric Bike: ಸೈಕಲ್ನಂತೇ ಇರುವ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ! ಫೀಚರ್ಸ್ ಸೂಪರ್!
by ಕಾವ್ಯ ವಾಣಿby ಕಾವ್ಯ ವಾಣಿಸರಳ, ವೇಗದ ಮತ್ತು ಮೋಜಿನ ಎಲೆಕ್ಟ್ರಿಕ್ ಬೈಕ್ (bike )ಹೊಂದುವ ಉದ್ದೇಶದಿಂದ ಗ್ರಾಹಕರಿಗಾಗಿ ಈ ರೈಡ್1ಅಪ್ ಕಂಪನಿ ಸೈಕಲ್ ಮಾದರಿಯ ರೋಡ್ಸ್ಟರ್ ವಿ2 ಗ್ರಾವೆಲ್ ಎಲೆಕ್ಟ್ರಿಕ್ ಬೈಕ್ ನ್ನು ತಂದಿದೆ.
-
NewsTechnology
Electric Car : ಸೂಪರ್ ಮೈಲೇಜ್ ಕೊಡುವ ಕಾರುಗಳಿವು | ಒಮ್ಮೆ ಚಾರ್ಜ್ ಮಾಡಿದರೆ 850 ಕಿ.ಮೀ.ಮೈಲೇಜ್ ನೀಡುತ್ತೆ!!!
by ವಿದ್ಯಾ ಗೌಡby ವಿದ್ಯಾ ಗೌಡಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಅಂತೆಯೇ ಕಂಪನಿಗಳು ಕೂಡ ವಿಭಿನ್ನ ವಿನ್ಯಾಸದ, ಆಕರ್ಷಣೀಯವಾದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸದ್ಯ ಉತ್ತಮ, ಸೂಪರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿ ಇಲ್ಲಿ …
-
NewsTechnology
ಅತೀ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳಿವು | ಇವುಗಳ ಸಂಪೂರ್ಣ ವಿವರ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಗಳು ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಜನರು ಇವುಗಳ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಸದ್ಯ ಅತೀ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿವರ ಇಲ್ಲಿ ನೀಡಲಾಗಿದೆ. ಓಲಾ ಎಲೆಕ್ಟ್ರಿಕ್ : ಈ …
-
NewsTechnology
MG Air EV : ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಪುಟ್ಟದಾದ ಕಾರು | ಭಾರೀ ಅಗ್ಗದ ಬೆಲೆಗೆ ಲಭ್ಯ ಈ ಎಲೆಕ್ಟ್ರಿಕ್ ಕಾರು !
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಪ್ರಮುಖ ಬ್ರಿಟಿಷ್ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ಸ್ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದರ ಹೆಸರು ಎಂಜಿ ಏರ್ (MG Air) ಎಂದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ …
-
NewsTechnology
10 ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ ನಡೆಸಿದ ಹೋಂಡಾ! ಈ ಬೈಕ್ ಗಳಿಗೆ DL ಬೇಡವೇ ಬೇಡ | ಇಲ್ಲಿದೆ ಆ ಬೈಕ್ ಗಳ ಲಿಸ್ಟ್!
by ಹೊಸಕನ್ನಡby ಹೊಸಕನ್ನಡಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿ ಹೋಂಡಾ, ತನ್ನ ಎಲೆಕ್ಟ್ರಿಕ್ ವಾಹನ (ಇವಿ) ವಿಭಾಗವನ್ನು ಬಲಪಡಿಸಲು ಮುಂದಾಗಿದ್ದು, ಅದಕ್ಕೆ ತಕ್ಕಂತೆ ವಿವಿಧ ಬೈಕ್ ಹಾಗೂ ಸ್ಕೂಟರ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಅಲ್ಲದೆ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಈ ಹೋಂಡಾದ …
-
NewsTechnology
Mini Electric Car : ಒಂದೇ ಒಂದು ಗಂಟೆ ಸಾಕು, ಫುಲ್ ಚಾರ್ಜ್ ಆಗೋಕೆ ಈ ಗಾಡಿ, ನಿಮ್ಮ ಸಮಯ ಉಳಿತಾಯ ಮಾಡುವುದರಲ್ಲಿ ಎತ್ತಿದ ಕೈ ಈ ಎಲೆಕ್ಟ್ರಿಕ್ ಕಾರು!
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ ಕಾರು ಕಂಪನಿಗಳು ವಿನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಇದು ಜನರನ್ನು ಆಕರ್ಷಿಸುತ್ತಿವೆ. ಆದರೆ ಟ್ರಾಫಿಕ್, ಕಾರ್ ಪಾರ್ಕಿಂಗ್ ಸಮಸ್ಯೆಯಿಂದಾಗಿ ಕೆಲವರು ದ್ವಿಚಕ್ರ ವಾಹನವನ್ನು ಬಳಸಲು ಮುಂದಾಗುತ್ತಾರೆ. ದ್ವಿಚಕ್ರ ವಾಹನವಾದರೆ ಟ್ರಾಫಿಕ್ ನಲ್ಲಿ ಸುಲಭವಾಗಿ ಮುಂದೆ ಸಾಗಬಹುದು. ಹಾಗೂ ಪಾರ್ಕಿಂಗ್ ಕೂಡ …
-
ಹೊಸ ವರ್ಷದಲ್ಲಿ ಈಗಾಗಲೇ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕಾರು ತಯಾರಕ ಕಂಪನಿಗಳು ನವ ನವೀನ ಮಾಡೆಲ್’ನ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಇದೀಗ ಭಾರತದ ಜನಪ್ರಿಯ, ಕೈಗೆಟುಕುವ ಬೆಲೆ ಹಾಗೂ ನಿರ್ವಹಣೆ ವೆಚ್ಚ ಕಡಿಮೆಯಿರುವ ಕಾರನ್ನು ಬಿಡುಗಡೆ …
-
ವಾಹನ ನಮಗೆ ಅಗತ್ಯ ಸಂಪರ್ಕ ಸಾಧನ ಆಗಿದೆ. ಅದರಲ್ಲೂ ಆಧುನಿಕ ಯುಗದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಉತ್ತಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಅದರಂತೆ ಈಗ ಮಾರುಕಟ್ಟೆಯಲ್ಲಿ ಇಂತಹ …
