Krishna Janmashtami: ಕೃಷ್ಣ ಜನ್ಮಾಷ್ಟಮಿಯ ಆಚರಣೆಯಂದು ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
Tag:
electrocuted
-
News
Electrocuted: ಹೊಸ ಮನೆ ನಿರ್ಮಾಣಕ್ಕೆ ನೀರು ಹಾಕಲೆಂದು ಪಂಪ್ಸೆಟ್ ಆನ್ ಮಾಡುವ ವೇಳೆ ವಿದ್ಯುತ್ ಶಾಕ್: ಬಾಲಕಿ ಸಾವು
Electrocuted: ಹುಲಸೂರ: ಹೊಸ ಮನೆಯ ನಿರ್ಮಾಣ ಮಾಡುತ್ತಿರುವಾಗ ಮನೆಗೆ ನೀರು ಹಾಕಲೆಂದು ಪಂಪ್ ಸೆಟ್ ಆನ್ ಮಾಡಲೆಂದು ಹೋದಾಗ ವಿದ್ಯುತ್ ಶಾಕ್ ಆಗಿ ಸ್ಥಳದಲ್ಲಿಯೇ 8 ನೇ ತರಗತಿಯ ಬಾಲಕಿ ಸಾವಿಗೀಡಾಗಿರುವ ಘಟನೆ ಹುಲಸೂರು ತಾಲ್ಲೂಕಿನ ತೋಗಲೂರ ಗ್ರಾಮದಲ್ಲಿ ನಡೆದಿದೆ.
-
ದಕ್ಷಿಣ ಕನ್ನಡ
Belthangady: ರಸ್ತೆಯಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿಗೆ ವಿದ್ಯುತ್ ಪ್ರವಹಿಸಿ ಸಾವು; ರಕ್ಷಣೆಗೆ ತೆರಳಿದ ತಂದೆಗೂ ವಿದ್ಯುತ್ ಆಘಾತ
Belthangady: ಯುವತಿಯೊಬ್ಬಳಿಗೆ ವಿದ್ಯುತ್ ಶಾಕ್ ತಗುಲಿ ಸಾವು ಸಂಭವಿಸಿದ ದುರ್ಘಟನೆಯೊಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಇಂದು (ಜೂ.27) ರ ಸಂಜೆ ನಡೆದಿದೆ.
-
latestNationalNews
Shocking News: ಸೂಪರ್ ಮಾರ್ಕೆಟಿನೊಳಗೆ ಫ್ರಿಡ್ಜ್ ಮುಟ್ಟಿದ ಬಾಲಕಿಗೆ ಕರೆಂಟ್ ಶಾಕ್- ಸ್ಥಳದಲ್ಲೇ ಪುಟಾಣಿಯ ಸಾವು !! ಭಯಾನಕ ವಿಡಿಯೋ ವೈರಲ್
ತೆಲಂಗಾಣದ(Telangana) ನಿಜಮಾಬಾದ್ನಲ್ಲಿ ಸೂಪರ್ ಮಾರ್ಕೆಟ್ಗೆ ಪೋಷಕರೊಂದಿಗೆ ಹೋದ ಬಾಲಕಿಯೊಬ್ಬಳು ಕರೆಂಟ್ ಶಾಕ್ಗೆ ಬಲಿಯಾದ ದಾರುಣ(Died)ಘಟನೆ ವರದಿಯಾಗಿದೆ.
