ಯಾರಿಗೆ ತಾನೇ ಅದ್ಧೂರಿ ಲೈಫ್ ಜೀವಿಸಲು ಇಷ್ಟವಿಲ್ಲ ಹೇಳಿ. ದುಡ್ಡಿದ್ದವರದ್ದು ಹೇಗೋ ಐಷರಾಮಿ ಬದುಕನ್ನು ಬದುಕುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ ಏನೇ ಖರೀದಿಸಬೇಕಾದರೂ ಲೆಕ್ಕ ಹಾಕಿಯೇ ಖರೀದಿಸಬೇಕು. ಹಾಗಾಗಿ ಕೆಲವೊಮ್ಮೆ ಯಾವುದಾದರೂ ವಸ್ತುವನ್ನು ಈ ಬೆಲೆ ಏರಿಕೆಯ ಬಿಸಿಯಲ್ಲಿ ಖರೀದಿಗೆ ಸಾಧ್ಯವಾಗದೇ …
Tag:
