ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್ನಲ್ಲಿ ಈ ಘಟನೆ ನಡೆದಿದೆ. ಇದು ದೇವಾಲಯದಲ್ಲಿ ಸೇರಿದ್ದ ಭಕ್ತರನ್ನು ಬೆಚ್ಚಿ …
Elephant
-
ಆನೆಗಳು ನೀರು ಕುಡಿಯುವುದು ಕೇಳಿದ್ದೇವೆ. ಆದರೆ ಒಡಿಶಾದ ಕಾಡಿನಲ್ಲಿ, ಒಂದಲ್ಲ, ಎರಡಲ್ಲ ಸುಮಾರು 24 ಆನೆಗಳು ಮದ್ಯ ಕುಡಿದು ಟೈಟ್ ಆಗಿ ಪ್ರಪಂಚದ ಪರಿವೇ ಇಲ್ಲದೆ ಗಾಢ ನಿದ್ರೆಗೆ ಜಾರಿರುವ ಘಟನೆ ನಡೆದಿದೆ. ಇನ್ನೂ ಈ ಆನೆಗಳು ಮದ್ಯ ಸೇವಿಸಿದ್ದಾದರೂ ಹೇಗೆ? …
-
InterestinglatestNews
ಈ ರೆಸಾರ್ಟ್ ನಲ್ಲಿ ಕೇವಲ ಆನೆಗಳು ಬಂದು ನಿಮ್ಮ ಮೈಯಲುಗಿಸಿ, ಎಚ್ಚರಿಸಿ ಗುಡ್ ಮಾರ್ನಿಂಗ್ ಹೇಳುತ್ತವೆ !!
ಈ ರೆಸಾರ್ಟ್ ನಲ್ಲಿ ಒಳ್ಳೆಯ ಊಟ ಮಾಡಿ ನೀವು ಮಗುವಿನಂತೆ ಮಲಗಿ ನಿದ್ರಿಸಿದಾಗ, ಬೆಳಿಗ್ಗೆ ಎಚ್ಚರಗೊಳ್ಳಲು ಅಲಾರಾಂ ಇಡುವ ಪ್ರಮೇಯವೇ ಇಲ್ಲ. ಇಲ್ಲಿ ನಿಮ್ಮನ್ನು ಎಚ್ಚರಿಸಲು ಖುದ್ದು ದೈತ್ಯ ನೇ ಬರುತ್ತಾನೆ. ಇಲ್ಲಿ ಕೇವಲ ಆನೆಗಳು ಒಂದು ನಿಮ್ಮನ್ನು ಎಚ್ಚರಿಸುತ್ತವೆ. ನಿಮ್ಮ …
-
latestNewsದಕ್ಷಿಣ ಕನ್ನಡ
ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ ಪುತ್ತೂರು ಅರಣ್ಯ ಇಲಾಖೆ
ಪುತ್ತೂರು: ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ವಲಯದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಶಶಿಕುಮಾರ್, ಸತೀಶ್, ವಿಜೇಶ್, ವಿನಿತ್, ಸಂಪತ್ ಕುಮಾರ್ ಮತ್ತು ರತೀಶ್. ಮಾಣಿ-ಮೈಸೂರು ರಾಷ್ಟ್ರೀಯ …
-
ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 …
-
ಕೋಪಗೊಂಡ ಗಜರಾಜ ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯೂ ಮಾಡಲು ಬಿಡದೆ ಶವವನ್ನು ಎತ್ತೆಸೆದ ಭಯಾನಕ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ರಾಯ್ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ. …
-
ಕಾಡು ಪ್ರಾಣಿಗಳ ನಡುವೆ ಆಗಾಗ್ಗೆ ಕಾದಾಟಗಳು ನಡೆಯುತ್ತಿರುತ್ತವೆ. ಅಂತಹ ಘನಘೋರ ಯುದ್ಧದ ವೀಡಿಯೋಗಳು ಭಯಾನಕವಾಗಿರುವುದು ಸತ್ಯ. ಅಂತೆಯೇ ಅವುಗಳ ನಡುವೆ ಸ್ನೇಹದ ದೃಶ್ಯಗಳು ಕೂಡ ಕೆಲವೊಮ್ಮೆ ವೈರಲ್ ಆಗುತ್ತದೆ. ಕಾಡುಪ್ರಾಣಿಗಳ ಪ್ರತಿಯೊಂದು ಕ್ರಿಯೆಯೂ ಕೂಡಾ ನೋಡುಗರಿಗೆ ಖುಷಿ ನೀಡುತ್ತದೆ. ಇದೀಗ ಇಂಥದ್ದೇ …
-
ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಕೂಡ ಸಹಾಯಕ್ಕೆ ಮುಂದಾಗುತ್ತವೆ. ಒಂದು ವೇಳೆ ತಮ್ಮಿಂದ ಸಹಾಯ ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತವೆ. ಇಂಥದ್ದೇ ಸನ್ನಿವೇಶವೊಂದು ಗ್ವಾಟೆಮಾಲಾದ ಮೃಗಾಲಯದಲ್ಲಿ ನಡೆದಿದೆ. ನೀರಿನಲ್ಲಿ ಚಿಗರೆಯೊಂದು ಮುಳುಗುತ್ತಿತ್ತು. …
-
latestNewsಮಡಿಕೇರಿ
ಆನೆ ದಂತದಲ್ಲಿ ಕೆತ್ತಲಾಗಿರುವ ಟ್ರೋಫಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳು ವಶಕ್ಕೆ!
ಆನೆ ದಂತದಲ್ಲಿ ಸುಂದರವಾಗಿ ಕೆತ್ತಲಾಗಿರುವ ಟ್ರೋಫಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಬಂಧಿತ ಆರೋಪಿಗಳನ್ನು ರಫೀಕ್ ಅಹಮದ್ ಖಾನ್ ಮತ್ತು ಫಾಜಿಲ್ ಖಾನ್ ಎಂದು ಗುರುತಿಸಲಾಗಿದೆ. ಪೊಲೀಸ್ ಅರಣ್ಯ ಸಂಚಾರಿ …
-
ಚಿಕ್ಕಮಗಳೂರು : ಕಾಡಾನೆಯನ್ನು ಕಾಡಿಗೆ ಓಡಿಸುವ ಭರದಲ್ಲಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ಇನ್ನೋರ್ವ ಸಿಬ್ಬಂದಿಯ ಕಾಲಿಗೆ ತಗುಲಿ ಗಂಭೀರ ಗಾಯಗೊಂಡ ಘಟನೆ ಚುರ್ಚೆಗುಡ್ಡ ಅರಣ್ಯ ಪ್ರದೇಶದಲ್ಲಿ ನಡೆದಿದೆ. ನಾಗರಹೊಳೆಯ ಅರಣ್ಯ ಸಿಬ್ಬಂದಿ ಯೋಗೇಶಪ್ಪ ಗಂಭೀರ ಗಾಯಗೊಂಡವರು, ಅವರನ್ನು ಚಿಕ್ಕಮಗಳೂರು ಮಲ್ಲೇಗೌಡ …
