ಕಾಡಾನೆ ದಾಳಿಗೆ ಕಾರ್ಮಿಕರಿಬ್ಬರು ಬಲಿಯಾದ ಘಟನೆ ಇಂದು ಬೆಳಗ್ಗೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ನಡೆದಿದೆ. ಕಡೆಗರ್ಜೆ ಗ್ರಾಮದ ಚಿಕ್ಕಯ್ಯ (50) ಮತ್ತು ಹೀರಯ್ಯ(52) ಮೃತ ದುರ್ದೈವಿಗಳು. ಕಡೆಗರ್ಜೆ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆಂದು ಇವರಿಬ್ಬರು ಇಂದು ಬೆಳಗ್ಗೆ ತೆರಳುತ್ತಿದ್ದ ವೇಳೆ …
Elephant
-
Interesting
ಆಹಾರದ ಹುಡುಕಾಟದಲ್ಲಿ ತಿಳಿಯದೆ ಆಳವಾದ ಕಂದಕಕ್ಕೆ ಬಿದ್ದ ಆನೆ | ಆರ್ಕಿಮಿಡಿಸ್ ತತ್ವ ಉಪಯೋಗಿಸಿಕೊಂಡು ವಿರೋಚಿತವಾಗಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು !!
ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲಿ ಪ್ರೀತಿ, ಆರೈಕೆ, ಅಕ್ಕರೆಯ ಜೊತೆಗೆ ನಂಬಿಕೆಯೂ ಬಹಳ ಮುಖ್ಯ. ಮನುಷ್ಯರಿಂದ ನನಗೆ ತೊಂದರೆಯಾಗದು ಎಂಬ ನಂಬಿಕೆ ಪ್ರಾಣಿಗಳಿಗೂ, ಈ ಪ್ರಾಣಿ ನನಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂಬ …
-
News
ಮದವೇರಿದ ಆನೆ ಹಾಗೂ ಜೆಸಿಬಿಯ ನಡುವೆ ಭಯಂಕರ ಕಾದಾಟ !! | ಆನೆಯ ತಳ್ಳಾಟಕ್ಕೆ ಜೆಸಿಬಿ ವಾಹನವೇ ಹಿಂದೆ ಸರಿದ ವೀಡಿಯೋ ವೈರಲ್ಆನೆ ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲೊಂದು. ದೈತ್ಯವಾಗಿ ಕಂಡರೂ ಮೃದು ಮನಸ್ಸಿನ ಪ್ರಾಣಿ ಎಂದೇ ಹೇಳಬಹುದು. ಆದರೆ ಕೆಲವೊಮ್ಮೆ ಅವುಗಳು ಮದವೇರಿ ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹುದೇ ಒಂದು ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ ಕಾದಾಡುತ್ತಿರುವ …
-
ಕೇರಳ:ವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆಯೊಂದು ಐದು ವರ್ಷದ ಬಾಲಕಿಯನ್ನು ತುಳಿದುಕೊಂದ ಘಟನೆ ತ್ರಿಶೂರ್ ನ ಪುತನ್ ಚಿರಾ ಎಂಬಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಅಗ್ನಿಮಿಯಾ ಎಂದು ಗುರುತಿಸಲಾಗಿದೆ. ಜನವಸತಿ ಪ್ರದೇಶಕ್ಕೆ ರಾತ್ರಿ ವೇಳೆ ಕಾಡನೇ ನುಗ್ಗಿದ್ದು,ಈ ವೇಳೆ ಮೃತ ಬಾಲಕಿಯ ಮನೆ ಮಂದಿಯೆಲ್ಲಾ …
-
ಬೈಕಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾಡನೆಯೊಂದು ದಾಳಿ ನಡೆಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದ್ದು, ಮೃತ ವಿದ್ಯಾರ್ಥಿಯನ್ನು ಆಶಿಕ್(19) ಎಂದು ಗುರುತಿಸಲಾಗಿದ್ದು, ಸಹಸವಾರ ಇನ್ನೊರ್ವ ವಿದ್ಯಾರ್ಥಿ ಅಸ್ಮಿಲ್(19) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ …
-
ಅರಣ್ಯ ಇಲಾಖೆಯ ಸಿಬ್ಬಂದಿಯಿದ್ದ ವಾಹನದ ಮೇಲೆಯೇ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಶಿವಕುಮಾರಪುರ ಬಳಿ ಇಂದು ಮುಂಜಾನೆ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವ್ಯಾಪ್ತಿಯಲ್ಲಿಂದು ಬೆಳಗ್ಗೆ 6:30ರ ವೇಳೆ …
-
News
ರಾಜ್ಯದಲ್ಲಿ ನಡೆಯಿತೊಂದು ಆನೆಯ ಕಿಡ್ನಾಪ್ ಪ್ರಯತ್ನ !! | ಸರ್ಕಸ್ ಕಂಪನಿಗಾಗಿ ಮಠದ ಆನೆಯನ್ನೇ ಕದ್ದರೇ ಅರಣ್ಯಾಧಿಕಾರಿ ??
by ಹೊಸಕನ್ನಡby ಹೊಸಕನ್ನಡಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಎಂಬ ಮಾತಿದೆ. ಒಂದು ವೇಳೆ ಅಡಿಕೆಯನ್ನಾದರೂ ಕದಿಯಬಹುದು, ಆದರೆ ಆನೆಯನ್ನು ಕದಿಯುವುದು ಹೇಗೆ?? ಇಂತಹ ಪ್ರಯತ್ನ ಇಲ್ಲಿಯವರೆಗೆ ಎಲ್ಲೂ ನಡೆದಿಲ್ಲ. ಆದರೆ ಇಲ್ಲೊಂದು ಕಡೆ ಆ ಪ್ರಯತ್ನವೂ ನಡೆದು ಹೋಗಿದೆ. ಹೌದು, ತುಮಕೂರಿನ …
-
Interesting
ಆಹಾರದ ವಾಸನೆ ಹಿಡಿದು ಅಡುಗೆ ಮನೆಯ ಕಿಟಕಿ ಒಡೆದು ಒಳ ಹೊಕ್ಕ ಆನೆ !! | ಅಷ್ಟಕ್ಕೂ ಅಲ್ಲಿ ಬಂದು ಏನು ಮಾಡಿತು ಗೊತ್ತೇ??
by ಹೊಸಕನ್ನಡby ಹೊಸಕನ್ನಡಆನೆಗಳು ಹಾಗೂ ಮನುಷ್ಯನ ನಡುವಿನ ಸಂಘರ್ಷ ಇಂದು ಮತ್ತು ನೆನ್ನೆಯದಲ್ಲ.ಯಾವಾಗ ಮನುಷ್ಯ ಕಾಡನ್ನು ಕಡಿದು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡನೋ ಅಂದಿನಿಂದ ಇಂದಿನವರೆಗೂ ಆನೆಗಳು ಹಾಗೂ ಮನುಷ್ಯನ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗೀಗ ಆಹಾರ ಅರಸಿ ಕಾಡಿನಿಂದ ನಾಡಿಗೆ ಆನೆಗಳು ಬರುವುದು …
-
News
ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ ಆನೆ!! | ತುಂಟ ಆನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ
by ಹೊಸಕನ್ನಡby ಹೊಸಕನ್ನಡಪ್ರತಿದಿನ ಹಲವಾರು ಮುದ್ದಾದ ಪ್ರಾಣಿಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಪ್ರಾಣಿಗಳ ತುಂಟಾಟ, ಅವುಗಳು ಮನುಷ್ಯನೊಂದಿಗೆ ಹೊಂದಿರುವ ಸಂಬಂಧಗಳೆಲ್ಲವೂ ನೆಟ್ಟಿಗರ ಮನಸೆಳೆಯುತ್ತವೆ. ಹಾಗಾಗಿ ಪ್ರಾಣಿಗಳ ವೀಡಿಯೋಗಳು ತುಂಬಾ ವೈರಲ್ ಆಗುತ್ತವೆ. ಹಾಗೆಯೇ ಇದೀಗ ಆನೆಯೊಂದರ ವೀಡಿಯೋ ವೈರಲ್ ಆಗಿದೆ. ಈಗ …
-
ಕಡಬ :ಕಾಡಾನೆಯೊಂದು ಏಕಾಏಕಿ ರಸ್ತೆ ಬದಿ ಪ್ರತ್ಯಕ್ಷವಾಗಿ ಬೈಕ್ ಸವಾರರಿಬ್ಬರು ಸಾವಿನ ದವಡೆಯಿಂದ ಪಾರಾದ ಘಟನೆ ಇಚಿಲಂಪಾಡಿ ಸಮೀಪ ನ.2 ರಂದು ರಾತ್ರಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ ನಿವಾಸಿ ಧರ್ಮಪಾಲ ಮತ್ತು ರಮೇಶ ಎಂಬವರು ಸಂಬಂಧಿಕರ ಮನೆಗೆಂದು ಕೊಕ್ಕಡಕ್ಕೆ ಇಚಿಲಂಪಾಡಿ …
