ಕ್ರಿಸ್ಮಸ್ ಸಡಗರದಲ್ಲಿದ್ದ ಲಂಡನ್ನ ವಿಂಡ್ಸನ್ ಅರಮನೆಯಲ್ಲಿ 19 ವರ್ಷದ ಭಾರತೀಯ ಸಿಖ್ ಯುವಕನೊಬ್ಬ ಅರಮನೆಯನ್ನು ಪ್ರವೇಶಿಸಿ, ರಾಣಿ ಎರಡನೇ ಎಲಿಜಬೆತ್ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಈ ಯುವಕ, ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ …
Tag:
