ಆರ್ಡಿನರಿ ಮನುಷ್ಯರಿಗೆ ಎಲಾನ್ ಮಸ್ಕ್ ಒಬ್ಬ ಹುಚ್ಚನಂತೆಯೇ ಕಾಣಿಸುತ್ತಾರೆ. ಏಕೆಂದರೆ ಅವರ ಕನಸುಗಳು, ಕೆಲಸಗಳು ಆ ರೀತಿಯಿವೆ. ಜಗತ್ತು ಅಸಾಧ್ಯವೆಂದು ನಂಬಿದ್ದ ಹಲವು ಸಂಗತಿಗಳನ್ನು ಅವರು ಸಾಧ್ಯವಾಗಿಸಿದ್ದಾರೆ. ಅವರು ಯಾವುದೇ ಹೇಳಿಕೆ ನೀಡಿದರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿಲ್ಲ. ಆದರೆ, ಈ …
Tag:
