ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆದ ಶೈನ್ ಶೆಟ್ಟಿ ಅವರದ್ದು ಸಖತ್ ಲಕ್ ! ದೊಡ್ಮನೆ ಅಲ್ಲಿ ಇದ್ದಾಗ ದೀಪಿಕಾ ದಾಸ್ ಜೊತೆ ಕುಚ್ ಕುಚ್ ಇತ್ತು. ಆದ್ರೆ ಇದೀಗ ಸುದ್ದೀನೆ ಬೇರೆ. ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ. …
Entertaiment
-
Breaking Entertainment News KannadaEntertainmentInteresting
ಧ್ರುವ ಸರ್ಜಾ ಮುಂದಿನ ಚಿತ್ರ ಯಾವ್ದು? ಇದಕ್ಕೆ ಹೀರೋಯಿನ್ ಯಾರು ಗೊತ್ತಾ?
ಧ್ರುವ ಸರ್ಜಾ ಕಡಿಮೆ ಸಿನಿಮಾಗಳನ್ನು ಮಾಡಿದ್ರು ಕೂಡಾ ಹಿಟ್ ಗಳ ಸಿನಿಮಾವನ್ನೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಅಂತಾನೆ ಫೇಮಸ್ ಆಗಿರೋ ಧ್ರುವ ಸರ್ಜಾ ಇದೀಗ ಹೊಸ ಸಿನಿಮಾದತ್ತ ಕಾಲಿಡ್ತ ಇದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ …
-
EntertainmentlatestNews
Rashmika Mandanna : ಇಷ್ಟೊಂದು ನೋವನ್ನು ಹೇಗೆ ತಡೆದುಕೊಳ್ಳಲಿ?- ಸುದೀರ್ಘ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ! ಯಾರಿಗಾಗಿ?
by Mallikaby Mallikaರಶ್ಮಿಕಾ ಅಂದ್ರೆ ಟ್ರೋಲ್ , ಟ್ರೋಲ್ ಅಂದ್ರೆ ರಶ್ಮಿಕಾ ಮಂದಣ್ಣ. ಹೌದು, ಒಂದಿಲ್ಲೊಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್ (Rashmika Mandanna Troll) ಆಗುತ್ತಲೇ ಇರುತ್ತಾರೆ. ಸ್ಯಾಂಡಲ್ವುಡ್ನಿಂದ ಹೊರಟು, ಬಾಲಿವುಡ್ವರೆಗೆ ಸಾಲುಸಾಲು ಸಿನಿಮಾ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ …
-
EntertainmentlatestNational
ಪವಿತ್ರಾ ಲೋಕೇಶ್ ಮೇಲೆ ಕೈ ಹಾಕಿದ ನರೇಶ್ ! ರೊಮ್ಯಾಂಟಿಕ್ ಆಗಿ ಜೋಡಿಯ ವೀಡಿಯೊ ವೈರಲ್ !!
ರೊಮ್ಯಾಂಟಿಕ್ ಆಗಿ ಜೋಡಿ ಮತ್ತೆ ದರ್ಶನ ಭಾಗ್ಯ ಕರುಣಿಸಿದೆ. ಸುದ್ದಿಗಳಿಗಾಗಿ ಕಾಯುತ್ತಿರುವ ಪತ್ರಿಕಾ ವೀರರಿಗೆ ಮತ್ತು ಗಾಸಿಪ್ ಗಾಗಿ ತಹತಹಿಸುತ್ತಿರುವ ಮನಸ್ಸುಗಳಿಗೆ ಈಗ ಎಲ್ಲಿಲ್ಲದ ಉತ್ಸಾಹ ಬಂದಿದೆ. ಅಂಥದ್ದೇನಾಯಿತು ಅಂತೀರಾ, ಇಲ್ಲಿದೆ ನೋಡಿ ಕೈ ಇಟ್ಟ ಸ್ಟೋರಿ !! ತೆಲುಗು ನಟ …
-
Entertainment
Kantara : ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಭರ್ಜರಿ ಓಟ ಕಂಡ ‘ಕಾಂತಾರ’ | 4 ಭಾಷೆಯಲ್ಲಿ ಈ ಸಿನಿಮಾ ಗಳಿಸಿದೆಷ್ಟು ಗೊತ್ತಾ?
by Mallikaby Mallikaಕಾಂತಾರ ಸಿನಿಮಾ ಎಬ್ಬಿಸಿದ ಹವಾ ಬೇರೆ ಯಾವ ಸಿನಿಮಾ ಕೂಡಾ ಎಬ್ಬಿಸಿಲ್ಲ ಅನ್ನೋ ಮಟ್ಟಿಗೆ ಈ ಸಿನಿಮಾ ಹಿಟ್ ಗಳಿಸಿದೆ ಎಂದೇ ಹೇಳಬಹುದು. ಉತ್ತರದಿಂದ ದಕ್ಷಿಣದವರೆಗೂ ಬರೀ ರಿಷಬ್ ಶೆಟ್ಟಿ ‘ಕಾಂತಾರ’ ಬಗ್ಗೆನೇ ಮಾತು. ಬಾಕ್ಸಾಫೀಸ್ನಲ್ಲೂ ಕಾಂತಾರ ಅಬ್ಬರಿಸುತ್ತಾ ಮುನ್ನಡೆಯುತ್ತಿದೆ. ಕನ್ನಡ, …
