Environmental Disaster: ಕೊಡಗಿನಲ್ಲಿ ಆಗುತ್ತಿರುವ ಮಳೆ ಹಾಗೂ ಮುಂದೆ ಬಾರಿ ಮಳೆಯಿಂದ ಯಾವುದಾದರೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ಸುಗಮ ಜನಜೀವನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಎನ್. ಡಿ ಆರ್.ಎಫ್ ತಂಡವನ್ನು ಬರಮಾಡಿಕೊಂಡಿದೆ.
Tag:
