EPF : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಪಾವತಿ ಮಾಡುವುದಾಗಿ ಘೋಷಿಸಿದೆ. ಪಿಎಫ್ ಬಡ್ಡಿಯ ಹೊರತುಪಡಿಸಿ, ಉದ್ಯೋಗಿಗಳು ಖುಶಿ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇಪಿಎಫ್ಒ ಇಪಿಎಸ್ಗೆ ನಿಗದಿ ಮಾಡಿದ ವೇತನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ …
Tag:
