ಪಿಂಚಣಿದಾರರಿಗೆ ಮತ್ತು ಕುಟುಂಬದ ಪಿಂಚಣಿದಾರರು ಅರ್ಜಿ ಸಲ್ಲಿಸಲು ನಿರ್ದೇಶನ ಹೊರಡಿಸಿದೆ. ಯಾವುದೇ ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ನವೆಂಬರ್ ನಲ್ಲಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. ಸರ್ಕಾರವು ಸ್ಥಳೀಯ …
Epfo
-
JobslatestNews
EPFO Clarification : ವೇತನ ರಹಿತ ರಜೆ ನೀವು ಪಡೆದಿದ್ದ ಸಮಯದಲ್ಲಿ ಮೃತಪಟ್ಟರೆ ಡೆತ್ ಬೆನಿಫಿಟ್ ಪಡೆಯಬಹುದು – ಇಪಿಎಫ್ ಒ
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ …
-
ಕೆಲವೊಂದು ಸಂದರ್ಭಗಳಲ್ಲಿ ಉದ್ಯೋಗವನ್ನು ತೊರೆದಾಗ ಅಥವಾ ಬದಲಾಯಿಸಿದಾಗ, ಜನರು ಹೆಚ್ಚಾಗಿ ಪಿಎಫ್ ಹಣದ ಬಗ್ಗೆ ತಿಳಿದುಕೊಳ್ಳಲು ಉತ್ಸಾಹಕರಾಗಿರುತ್ತಾರೆ. ಅನೇಕ ಜನರು ತಮ್ಮ ಪಿಎಫ್ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಲು ಸಾಮಾನ್ಯವಾಗಿ ವಿಫಲರಾಗುತ್ತಾರೆ. ಆದರೆ, ಇಪಿಎಫ್ಒ ( EPFO) ಅಗತ್ಯ ಮಾಹಿತಿಯನ್ನು ನೀಡಿದ್ದು, ಅದರ …
-
ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಪ್ರಮಾಣಪತ್ರ ಸಲ್ಲಿಸುವ ದಿನಾಂಕದಲ್ಲಿ ಯಾವುದೇ ಗಡುವು ಇರುವುದಿಲ್ಲ. ಹೀಗಾಗಿ, ಯಾವಾಗ ಬೇಕಾದರೂ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ನೌಕರರ ಪಿಂಚಣಿ ಯೋಜನೆ, 1995ರ ಅಡಿಯಲ್ಲಿ …
-
ಉದ್ಯೋಗಿಗಳ ಭವಿಷ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ. ಭವಿಷ್ಯದಲ್ಲಿ ಯಾವುದೇ ಆರ್ಥಿಕ ತೊಂದರೆಗಳಾದಾಗ ಆರ್ಥಿಕವಾಗಿ ನೆರವಾಗುತ್ತವೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು(E-Nomination) ಅನ್ನು ಕಡ್ಡಾಯಗೊಳಿಸಿದ್ದು, ಇದನ್ನು ಅನುಸರಿಸದೆ ಹೋದಲ್ಲಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇ-ನಾಮನಿರ್ದೇಶನವನ್ನು ಸಲ್ಲಿಸಲು ಯಾವುದೇ ನಿಗದಿತ ಗಡುವು …
-
ಭವಿಷ್ಯ ನಿಧಿಯೊಂದಿಗೆ ತನ್ನ ಸದಸ್ಯರಿಗೆ ಆರೋಗ್ಯ, ಹೆರಿಗೆ ಮತ್ತು ಅಂಗವೈಕಲ್ಯ ಪ್ರಯೋಜನಗಳನ್ನು ಒದಗಿಸುವತ್ತ ಇಪಿಎಫ್ಒ (EPFO) ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಸೇವಾ ವಿಸ್ತರಣೆ ಮಾಡುವ ಯೋಜನೆಯಲ್ಲಿದ್ದು, ಭವಿಷ್ಯ ನಿಧಿಗೆ ಸಂಬಂಧಿಸಿದ ಅನೇಕ …
-
ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಅವರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೀಪಾವಳಿಗೆ …
-
ನಿಮ್ಮ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೋದಿ ಸರ್ಕಾರವು ಸಹಾಯಕ್ಕೆ ಕೈ ಜೋಡಿಸಲಿದ್ದು, 1 ಗಂಟೆಯೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಹೌದು. ಈಗ ಹೊಸ ನಿಯಮದ ಪ್ರಕಾರ ಪಿಎಫ್ ಖಾತೆದಾರರು ಹಣವನ್ನು ಹಿಂಪಡೆಯಲು 3 ರಿಂದ 7 ದಿನಗಳವರೆಗೆ …
-
ಬೆಂಗಳೂರು
ಶ್ರಾವಣ ಮಾಸ ತಂದ ಶುಭಘಳಿಗೆ | ಕಾರ್ಮಿಕರ ಕನಿಷ್ಠ ವೇತನ ಪ್ರಕಟ, ನಿಮಗೆ ಇನ್ಮುಂದೆ ಇಷ್ಟು ವೇತನ ಗ್ಯಾರಂಟಿ
by Mallikaby Mallikaಶ್ರಾವಣ ಮಾಸ ಅಂದ್ರೆ ಹಬ್ಬಗಳ ಸಾಲು. ಈ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬಗಳ ಮಾಸದಲ್ಲೇ ಕಾರ್ಮಿಕರ ಬಾಳಲ್ಲಿ ಮತ್ತಷ್ಟು ರಂಗು ಬಂದಂತಾಗಿದೆ. ಈಗ ಒಂದಷ್ಟು ವಿಭಾಗಕ್ಕೆ ಕನಿಷ್ಠ ವೇತನ ಜಾರಿಯಾಗಿದ್ದು ಕಾರ್ಮಿಕರಿಗೆ ಹಬ್ಬಗಳ ಮಾಸದಂದೇ ಗಿಫ್ಟ್ …
-
latestNews
ಪಿಂಚಣಿದಾರರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಏಕಕಾಲದಲ್ಲಿ 73 ಲಕ್ಷ ಪಿಂಚಣಿದಾರರ ಖಾತೆಗೆ ಜಮೆ ಆಗಲಿದೆ ಪಿಂಚಣಿ ಮೊತ್ತ!
ಪಿಂಚಣಿ ವಿತರಣೆಗೆ ಕೇಂದ್ರೀಯ ವ್ಯವಸ್ಥೆ ರಚಿಸಲು ಕಾರ್ಮಿಕರ ಭವಿಷ್ಯನಿಧಿ ಕಚೇರಿ ಮುಂದಾಗಿದೆ. 73 ಲಕ್ಷ ನಿವೃತ್ತರ ಬ್ಯಾಂಕ್ ಖಾತೆಗೆ ಏಕಕಾಲದಲ್ಲಿ ಪಿಂಚಣಿ ಜಮೆ ಮಾಡಲಾಗುತ್ತದೆ. ಪ್ರಸ್ತುತ 138 ಪ್ರಾದೇಶಿಕ ಕಚೇರಿಗಳ ಮೂಲಕ ಪಿಂಚಣಿ ಬಟವಾಡೆಯಾಗುತ್ತಿದ್ದು, ಒಂದೊಂದು ಕಡೆ ಒಂದೊಂದು ದಿನ ಪಿಂಚಣಿದಾರರ …
