ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ ತಮಾಷೆ ಎನಿಸುತ್ತದೆ. …
Tag:
Escaped
-
latestNews
ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಬಿಡದ ಪ್ರಿಯಕರ | ಜತೆಯಾಗಿ ನೆಲೆಸಿದ್ದವರು ಪೊಲೀಸ್ ಬಲೆಗೆ
ಮದುವೆಯಾಗಿ ಎರಡು ಮಕ್ಕಳ ತಾಯಿಯೋರ್ವಳು ತನ್ನ ಪ್ರಿಯಕರನ ಜೊತೆ ಓಡಿ ಬಂದಿದ್ದು ಈಗ ಪೊಲೀಸರು ಕಂಡು ಹಿಡಿದ ಘಟನೆಯೊಂದು ನಡೆದಿದೆ.ತಮಿಳುನಾಡಿನಿಂದ ಕಾರವಾರಕ್ಕೆ ಬಂದು ನೆಲೆಸಿದ್ದ ಪ್ರೇಮಿಗಳನ್ನು ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ಬಾಲ್ಯದ ಗೆಳತಿ ಅಯಿಸಾಳಿಗೆ(24) ಮದುವೆಯಾಗಿ ಎರಡು …
