ರಾಜ್ಯ ಸರ್ಕಾರದಿಂದ 2021-22ನೇ ಸಾಲಿನಿಂದ ದಿನಾಂಕ 01-04-2021ರಿಂದ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಅಧಿಕಾರಿ, ನೌಕರರ ಸೇವಾ ವಹಿಗಳನ್ನು ವಿದ್ಯುನ್ಮಾನ ಸೇವಾ ಪುಸ್ತಕ ಅಂದ್ರೇ ESRನಲ್ಲಿ ನಿರ್ವಹಿಸಲು ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಕುರಿತು ರಾಜ್ಯ ಸರ್ಕಾರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ …
Tag:
