‘ಮುಟ್ಟು’ ಎಂದರೆ ‘ಗುಟ್ಟು’ ಎಂಬ ಕೀಳರಿಮೆ ಅನಾದಿ ಕಾಲದಿಂದಲೂ ನಮ್ಮ ಸಮಾಜದಲ್ಲಿ ಅಸ್ತಿತ್ವಯಿದೆ. ಮಹಿಳೆಯರ ಪಾಲಿಗೆ ಪ್ರತಿ ತಿಂಗಳ ಮೂರರಿಂದ ನಾಲ್ಕು ದಿನಗಳು ಅತಿ ಕಷ್ಟದ ದಿನಗಳೆಂದರೆ ತಪ್ಪಾಗಲಾರದು. ಮಾಸಿಕ ದಿನಗಳಲ್ಲಿ ಮಹಿಳೆಯರ ಆರೋಗ್ಯ ಅಂದುಕೊಂಡಂತೆ ಇರುವುದಿಲ್ಲ. ಹೊಟ್ಟೆ, ಸೊಂಟ ನೋವು, …
Tag:
