ಹೊಸದಿಲ್ಲಿ: ಭಾರತದ ಹೊರಟಿದ್ದ ಇಥಿಯೋಪಿಯಾದ ಹೇಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಪೋಟದಿಂದ ಹೊರಹೊಮ್ಮಿದ ರಾಸಾಯನಿಕ ಯುಕ್ತ ಬೂದಿಯು ಮಂಗಳವಾರ ಸಂಜೆ 7.30ಕ್ಕೆ ಭಾರತವನ್ನು ಬಿಟ್ಟು ಸಾಗಿದೆ. ಇದರಿಂದ ದೇಶದ ಜನ ನಿಟ್ಟುಸಿರು ಬಿಡುವಂತಾಗಿದೆ. ಭಾರತದಿಂದ ಸರಿದ ಆತಂಕದ ಕಾರ್ಮೋಡವು ಚೀನಾದತ್ತ ಮುಖ ಮಾಡಿದೆ …
Tag:
