ಎಲ್ಲೋ ದೂರದ ಊರಿಗೆ ಹೋಗಬೇಕಾದರೆ ಅಥವಾ ಪ್ರವಾಸಕ್ಕೆ ತೆರಳುವಾಗ ಅಗತ್ಯ ವಸ್ತುಗಳ ಜೊತೆಗೆ ಒಂದಿಷ್ಟು ವಸ್ತುಗಳು ಬ್ಯಾಗ್ ಸೇರುತ್ತವೆ. ಸ್ವಂತ ವಾಹನದಲ್ಲಿಯಾದರೆ ಬೇಕಾದಷ್ಟು ವಸ್ತುಗಳನ್ನು ಲಗೇಜ್ ನಲ್ಲಿ ತುಂಬಿಸಿಡುತ್ತೇವೆ. ಅದೇ ವಿಮಾನದಲ್ಲಿ ಪ್ರಯಾಣ ಎಂದಾಗ ಜನರು ಎಷ್ಟು ತೂಕದ ಲಗೇಜ್ ತೆಗೆದುಕೊಂಡು …
Tag:
