ಆಕಳಿಕೆ ಅನ್ನೋದು ಸಾಮಾನ್ಯ ವಿಷಯವಾಗಿದೆ. ಹೆಚ್ಚಾಗಿ ಆಕಳಿಕೆ ಬರುವುದು ನಿದ್ದೆ ಬರುತ್ತದೆ ಎಂದಾಗ ಎಂದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಕೂಡ ಆಕಳಿಕೆ ಬರುತ್ತದೆಯಂತೆ. ಕೆಲವರು ಆಯಾಸ ಆದಾಗ ಆಕಳಿಸುತ್ತಾರೆ. ಹೀಗೇ ಇನ್ನೂ ಹಲವಾರು ಕಾರಣಗಳಿಂದ ಆಕಳಿಕೆ ಬರುತ್ತದೆ. …
Tag:
