ಜೀವನದ ಪ್ರಮುಖ ಘಟ್ಟವಾದ ‘ದಾಂಪತ್ಯ’ದ ಸುಂದರವಾದ ಜೀವನಕ್ಕೆ ದಂಪತಿಗಳು ಒಬ್ಬರ ಮೇಲೊಬ್ಬರ ಮೇಲೆ ಇಡುವ ನಂಬಿಕೆಯೆ ಅಡಿಪಾಯ. ಒಂದು ಬಾರಿ ನಂಬಿಕೆ ಕಡಿಮೆ ಆದರೆ ಅನುಮಾನವೆಂಬ ಹುಳ ಮೆದುಳನ್ನು ಮಾತ್ರವಲ್ಲ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇತ್ತೀಚೆಗೆ ಅಕ್ರಮ ಸಂಬಂಧಗಳ ಅದೆಷ್ಟೋ ಪ್ರಕರಣಗಳು …
Tag:
