‘ಹೆಣ್ಣು ಮನೆಯ ಕಣ್ಣು’ ಎಂಬ ಮಾತಿದೆ. ಆದರೆ ಇದು ಕೇವಲ ಮಾತಾಗಿಯೇ ಉಳಿದಿದೆ. ಯಾಕಂದ್ರೆ ಇಂದಿಗೂ ಅದೆಷ್ಟೋ ಕುಟುಂಬಗಳಲ್ಲಿ ಹೆಣ್ಣನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಗಂಡು ಮಗು ಹುಟ್ಟಿದಾಗ ‘ಓ ಗಂಡು ಮಗುವಾ’ ಎಂದು ಖುಷಿ ಪಟ್ಟರೆ, ಹೆಣ್ಣೆಂದಾಗ ‘ಛೇ ಹೆಣ್ಣಾ’ …
Tag:
