ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ನಾವು ಪ್ರಪಂಚದಲ್ಲಿ ಎಲ್ಲಾ ಖುಷಿಗಳನ್ನು ಅನುಭವಿಸಲು ಕಣ್ಣು ಬೇಕೇ ಬೇಕು ತಾನೆ. ಹಾಗೆಯೇ ಕಣ್ಣು ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕಣ್ಣಿನ ಅಂದವನ್ನು ಹೆಚ್ಚಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು …
Tag:
