ಫೇಸ್ಬುಕ್ ನೋಟಿಫಿಕೇಶನ್ಗಳ ವಿಷಯವನ್ನೇ ತೆಗೆದುಕೊಂಡರೆ ಇದು ನಿಮ್ಮ ಸಂವಾದಕ್ಕೆ ಸಹಕಾರಿಯಾಗಿದ್ದರೂ ಅಧಿಸೂಚನೆಗಳು ಒಮ್ಮೆಮ್ಮೆ ಏಕಾಏಕಿಯಾಗಿ ಬಂದಾಗ ಕಿರಿಕಿರಿ ಎಂದೇ ಅನಿಸಿಬಿಡುತ್ತದೆ. ಹೀಗಾದಾಗ ಈ ನೋಟಿಫಿಕೇಶನ್ಗಳನ್ನು ಆಫ್ ಮಾಡಲೇಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಹಾಗಿದ್ದರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ …
Tag:
